Browsing Tag

ALH Dhruva helicopter

ALH Dhruva helicopter crash: ಕೋಸ್ಟ್ ಗಾರ್ಡ್ ನ ಎಎಲ್ಎಚ್ ಧ್ರುವ ಹೆಲಿಕಾಪ್ಟರ್ ಪತನ

ಕೊಚ್ಚಿ : (ALH Dhruva helicopter crash) ಭಾರತೀಯ ಕೋಸ್ಟ್ ಗಾರ್ಡ್ (ICG) ನ ಸುಧಾರಿತ ಲಘು ಹೆಲಿಕಾಪ್ಟರ್ ಅಥವಾ ALH-DHRUV ಮಾರ್ಕ್ 3 ಹೆಲಿಕಾಪ್ಟರ್ ಭಾನುವಾರ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಮೂವರು ಪೈಲಟ್‌ಗಳಿದ್ದು, ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Read More...