Browsing Tag

#basavanabagewadi

ಹುಟ್ಟೂರಲ್ಲಿ ಹುತಾತ್ಮ ವೀರಯೋಧನಿಗೆ ಅಂತಿಮ ನಮನ

ವಿಜಯಪುರ :  ಹುತಾತ್ಮರಾದ ವೀರ ಯೋಧ ಕಾಶಿರಾಯ ಅವರ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಇಂದು ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು. ಪುಲ್ವಾಮಾದಲ್ಲಿ ಉಗ್ರರ  ಕಾರ್ಯಾಚರಣೆಯಲ್ಲಿ ಕಾಶಿರಾಯ ಬೊಮ್ಮನಹಳ್ಳಿ ವೀರ ಮರಣವನ್ನಪ್ಪಿದ್ದರು.  ಯೋಧ ಕಾಶಿರಾಯ
Read More...