Browsing Tag

channapattana toys

ಕೊರೋನಾದಿಂದ ಕುಸಿದ ಉದ್ಯಮ….! ಚನ್ನಪಟ್ಟಣ ಆಟಿಕೆ ತಯಾರಕರ ಕಣ್ಣಿರು ಒರೆಸಲು ಮುಂದಾದ ಮಹಾರಾಣಿ ತ್ರಿಷಿಕಾದೇವಿ…!!

ಮೈಸೂರು:  ಆಧುನಿಕರಣದ ಭರಾಟೆ ಹಾಗೂ ಪ್ಲ್ಯಾಸ್ಟಿಕ್ ದಾಳಿಯಿಂದ ನಲುಗಿದ ಕರ್ನಾಟಕದ ಅಪ್ಪಟ ದೇಸಿ ಚನ್ನಪಟ್ಟಣ ಆಟಿಕೆ ಉತ್ಪಾದನೆ ಹಾಗೂ ಮಾರಾಟಕ್ಕೆ ಮೈಸೂರು ಯುವರಾಣಿ ತ್ರಿಷಿಕಾದೇವಿ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಆ ಮೂಲಕ ಆಟಿಕೆ ತಯಾರಿಕೆಯನ್ನೇ ಬದುಕಾಗಿಸಿಕೊಂಡು ಈಗ ಸಂಕಷ್ಟದಲ್ಲಿದ್ದ
Read More...

ಆಪ್ ಆಯ್ತು ಆಟಿಕೆ ಮೂಲಕ ಚೀನಾಕ್ಕೆ ಪಾಠ ಕಲಿಸ್ತಾರಾ ಮೋದಿ !

ವಂದನಾ ಕೊಮ್ಮುಂಜೆ ನವದೆಹಲಿ : ಕುತಂತ್ರಿ ಚೀನಾ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲೋ ಆಸಾಮಿ. ಭಾರತಕ್ಕೆ ಹೇಗಾದ್ರೂ ತೊಂದರೆ ಕೊಡಬೇಕು ಅಂತ ಕಾಯುತ್ತಾನೆ ಇರುತ್ತೆ. ಆದರೆ ಅಂತಹ ಚೀನಾಕೆ ಮತ್ತೊಮ್ಮೆ ಶಾಕ್ ಕೊಡೋಕೆ ರೆಡಿಯಾಗಿದ್ದಾರೆ ಪ್ರಧಾನಿ. ಮೋದಿಯ ಈ ನಿರ್ಧಾರದಿಂದ ಚೀನಾದ
Read More...