Browsing Tag

corona attack

ರಾಜ್ಯದಲ್ಲಿ ಕೊರೊನಾ ಸುನಾಮಿ : ಒಂದೇ ದಿನ 196 ಮಂದಿಗೆ ಸೋಂಕು

ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಸುನಾಮಿಯೇ ಬೀಸಿದೆ. ರಾಜ್ಯದಲ್ಲಿಂದು ಒಂದೇ ದಿನ 196 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದ್ದು, ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 2,000 ದ ಗಡಿದಾಟುವ ಸಾಧ್ಯತೆಯಿದೆ.!-->!-->…
Read More...

ಪಾದರಾಯನಪುರ ಪುಂಡಾಟ ಪ್ರಕರಣ , 50 ಮಂದಿ ಬಂಧನ..!

ಬೆಂಗಳೂರು : ಬಿಬಿಎಂಪಿ, ಆರೋಗ್ಯ ಸಿಬ್ಬಂಧಿ ಹಾಗೂ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ. ಘಟನೆ ನಡೆದಿರುವ ಪಾದರಾಯನಪುರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒಗಿಸಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಸ್ಥಳದಲ್ಲಿ!-->…
Read More...

ಪಾದರಾಯನಪುರದಲ್ಲಿ ಪುಂಡಾಟ: ಆರೋಗ್ಯ, ಕಾರ್ಯಕರ್ತರು, ಪೊಲೀಸರ ಮೇಲೆ ಅಟ್ಯಾಕ್ !

ಬೆಂಗಳೂರು : ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ ಮೇರೆ ಮೀರಿದೆ. ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡೋದಕ್ಕೆ ತೆರಳಿದ್ದ ಕೊರೊನಾ ವಾರಿಯರ್ಸ್ ಮೇಲೆಯೇ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪಾದರಾಯನಪುರ ವಾರ್ಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.!-->!-->!-->!-->!-->…
Read More...

ಪಿಜ್ಜಾ ಕೊಳ್ಳುವ ಮುನ್ನ ಇರಲಿ ಎಚ್ಚರ !! ಪಿಜ್ಜಾ ಆರ್ಡರ್ ಮಾಡಿದ ತಪ್ಪಿಗೆ 72 ಕುಟುಂಬಗಳಿಗೆ ಕ್ವಾರಂಟೈನ್

ನವದೆಹಲಿ : ಹೋಮ್ ಡಿಲ್ವರಿ ನೀಡೋ ಪಿಜ್ಜಾ ಡಿಲ್ವರಿ ಬಾಯ್ ಗೆ ಕೊರೊನಾ ಸೋಂಕು ಹರಡಿರೋದು ಪರೀಕ್ಷೆಯಿಂದ ದೃಢಪಟ್ಟಿದೆ. ಅದೇ ಪಿಜ್ಜಾ ಡೆಲಿವರಿ ಬಾಯ್‌ನಿಂದ ಆರ್ಡರ್ ಮಾಡಿ ತಿನಿಸು ಪಡೆದಿರುವ 72 ಕುಟುಂಬಗಳಿಗೆ ಹೋಮ್ ಕ್ವಾರಂಟೈನ್ ಆಗುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ದೆಹಲಿಯ!-->!-->!-->!-->!-->…
Read More...