Browsing Tag

corona pakage

ಕಾರ್ಮಿಕರಿಗೆ 1,000 ರೂ., 2 ತಿಂಗಳ ಮುಂಗಡ ಪಡಿತರ, ಬಡವರಬಂಧು ಸಾಲ ಮನ್ನಾ : ಬಿಎಸ್ ವೈ ವಿಶೇಷ ಪ್ಯಾಕೇಜ್

ಬೆಂಗಳೂರು ; ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯವನ್ನೇ ಲಾಕ್ ಡೌನ್ ಮಾಡಿರೋ ರಾಜ್ಯ ಸರಕಾರ ಇದೀಗ ಕೊರೊನಾಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ರಾಜ್ಯದಲ್ಲಿರುವ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1,000 ರೂಪಾಯಿ ಘೋಷಣೆ ಮಾಡಲಾಗಿದ್ದು, ಎರಡು ತಿಂಗಳ ಪಡಿತರವನ್ನು
Read More...