Browsing Tag

defamation case

Rahul Gandhi defamation case : ಮಾನನಷ್ಟ ಪ್ರಕರಣ : ನಾಳೆ ಗುಜರಾತ್ ಹೈಕೋರ್ಟ್ ಗೆ ಹಾಜರಾಗಲಿದ್ದಾರೆ ರಾಹುಲ್ ಗಾಂಧಿ

ನವದೆಹಲಿ : (Rahul Gandhi defamation case) ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಶಿಕ್ಷೆಯನ್ನು ಪ್ರಶ್ನಿಸಿ ಗುಜರಾತ್‌ನ ಸೂರತ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, 'ಮೋದಿ ಉಪನಾಮ' ಟೀಕೆ!-->…
Read More...

RSS ವಿರುದ್ದ ಹೇಳಿಕೆ ರಾಹುಲ್ ಗಾಂಧಿಗೆ ಮತ್ತೊಮ್ಮೆ ಸಂಕಷ್ಟ : ದಾಖಲಾಯ್ತು ಮತ್ತೊಂದು ಮಾನನಷ್ಟ ಮೊಕದ್ದಮೆ ಪ್ರಕರಣ

ನವದೆಹಲಿ : (Defamation case against Rahul Gandhi) ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಈ ವರ್ಷದ ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ಹೇಳಿಕೆ!-->…
Read More...

Kangana Ranaut: ಕೊನೆಗೂ ನ್ಯಾಯಾಲಯಕ್ಕೆ ಬಂದ ಕಂಗನಾ ರನಾವುತ್: ಕೇಸ್ ವರ್ಗಾವಣೆಗೆ ಮನವಿ

ಮುಂಬೈ: ಬಾಲಿವುಡ್ ನಟಿ  ಕಂಗನಾ ರನಾವುತ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆಗೆ ಖುದ್ದು ಹಾಜರಾಗುವ ಮೂಲಕ ವಾರೆಂಟ್ ಸಂಕಷ್ಟದಿಂದ ಬಚಾವಾಗಿದ್ದಾರೆ. ಗೀತ ರಚನೆಕಾದ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ಪ್ರಕರಣ ವಿಚಾರಣೆಗೆ!-->!-->!-->!-->!-->!-->!-->…
Read More...

ಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

ಸಾಲು-ಸಾಲು ಸಿನಿಮಾಗಳು ಹಾಗೂ ತಲೈವಿ ಸಿನಿಮಾ ಸಕ್ಸಸ್ ನ ಖುಷಿಯಲ್ಲಿರೋ ಕಂಗನಾ ರನಾವುತ್ ಗೆ ನ್ಯಾಯಾಲಯ ಶಾಕ್ ನೀಡಿದ್ದು, ಸೆ.20 ವಿಚಾರಣೆಗೆ ಖುದ್ದು ಹಾಜರಾಗ ದಿದ್ದರೇ ವಾರೆಂಟ್ ಜಾರಿ ಮಾಡುವುದಾಗಿ ಎಚ್ಚರಿಸಿದೆ.ಬಾಲಿವುಡ್ ನ ಗೀತ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ಕ್ರಿಮಿನಲ್!-->!-->!-->!-->!-->…
Read More...

Actor Chetan ಬ್ರಾಹ್ಮಣರ ವಿರುದ್ಧ ಹೇಳಿಕೆ ಪ್ರಕರಣ….! ಸಚಿವರ ವಿರುದ್ಧವೇ 1 ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿ ನಟ…

ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ನಟ ಚೇತನ್, ಇದೀಗ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಸಚಿವರ ವಿರುದ್ಧ ಸಮರ ಸಾರಿದ್ದಾರೆ.  ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿರುದ್ಧ ಚೇತನ್ 1 ರೂಪಾಯಿ ಮಾನನಷ್ಟ!-->!-->!-->…
Read More...