ಕೊರಂಟೈನ್ ಪಾಲಿಸದ ಉಡುಪಿಯ ಯುವಕ : ಕ್ರಿಕೆಟ್, ಕೋಳಿ ಅಂಕ, ಪಾರ್ಟಿಯಿಂದ ಜನರಿಗೆ ಟೆನ್ಶನ್
ಉಡುಪಿ : ಕೊರೊನಾ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಮೂವರು ತುತ್ತಾಗಿದ್ದಾರೆ. ಈ ಪೈಕಿ ಮಣಿಪುರ ಸಮೀಪದ ದೆಂದೂರುಕಟ್ಟೆಯ ಕೊರೊನಾ ಸೋಂಕಿತ ಕೊರಂಟೈನ್ ಪಾಲಿಸಿಲ್ಲ. ಇದರಿಂದಾಗಿ ಅಲೆವೂರು, ಮಣಿಪುರ, ದೆಂದೂರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮಣಿಪುರದ!-->!-->!-->!-->!-->…
Read More...
Read More...