Browsing Tag

dengue

16 ದಿನಕ್ಕೆ 1700 ಡೆಂಗ್ಯೂ ಪ್ರಕರಣ : ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆರ್ಭಟ

ಬೆಂಗಳೂರು : ರಾಜ್ಯ ರಾಜಧಾನಿ ಬೆಂದಕಾಳೂರು ಬೆಂಗಳೂರಿಗೆ (Bangalore) ಟ್ರಾಫಿಕ್ ತವರು ಅನ್ನೋ ಹೆಗ್ಗಳಿಕೆ ಇದೆ. ಇದರೊಂದಿಗೆ ಈಗ ರೋಗಗಳ ನಗರಿ ಎಂಬ ಹೊಸ ನಾಮಕರಣವೂ ಆದರೆ ಅಚ್ಚರಿ ಏನಿಲ್ಲ. ಇದಕ್ಕೆ ಕಾರಣ ಡೆಂಘೀ ಕೇಸ್ ಗಳ (Dengue Case Hike)  ಸಂಖ್ಯೆ. ಕಳೆದ ಒಂದೆರಡು ತಿಂಗಳಿನಿಂದ…
Read More...

ರಾಷ್ಟ್ರೀಯ ಡೆಂಗ್ಯೂ ದಿನ 2023: ಸೊಳ್ಳೆಯಿಂದ ಹರಡುವ ರೋಗ ತಡೆಗಟ್ಟುವಿಕೆ ಹೇಗೆ ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ನವದೆಹಲಿ : ವೈರಲ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 16 ರಂದು ಭಾರತದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನ (National Dengue Day 2023) ಎಂದು ಆಚರಿಸಲಾಗುತ್ತದೆ. ಡೆಂಗ್ಯೂ ಹರಡುವಿಕೆಯನ್ನು ನಿಯಂತ್ರಿಸಲು ಸರಕಾರದ ಹಲವು ಯೋಜನೆಗಳು ಮತ್ತು ಕಾರ್ಯತಂತ್ರಗಳ ಕುರಿತು!-->…
Read More...

Fake Blood Platelets : ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ ಪ್ರಕರಣ : ಆಸ್ಪತ್ರೆಗೆ ಶುರುವಾಯ್ತು ಬುಲ್ಡೋಜರ್ ಭಯ

ಲಕ್ನೋ : (Fake Blood Platelets) ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜ್ಯೂಸ್ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರ ತನಿಖೆಗೆ ಆದೇಶಿಸಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ ಇದೀಗ ಬುಲ್ಡೋಜರ್ ಭಯ ಶುರುವಾಗಿದೆ.ಪ್ರಯಾಗ್ ರಾಜ್‌ ನ!-->!-->!-->…
Read More...