Browsing Tag

gang war

Gang war: ದರೋಡೆಕೋರ ರಾಜು ಥೇತ್ ಗೆ ಗುಂಡಿಕ್ಕಿ ಹತ್ಯೆ

ಸಿಕಾರ್‌: (Gang war) ರಾಜಸ್ಥಾನದ ಗ್ಯಾಂಗ್‌ಸ್ಟರ್ ರಾಜು ಥೇತ್ ಅವರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಶನಿವಾರ ಸಿಕಾರ್‌ನಲ್ಲಿ ನಡೆದಿದೆ. ರಾಜು ಥೇತ್ ಹತ್ಯೆಗೆ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಸಿಕಾರ್‌ನ ಉದ್ಯೋಗ್‌ನಗರ ಪ್ರದೇಶದ ಅವರ ನಿವಾಸದ ಸಮೀಪವೇ ಅವರನ್ನು ಗುಂಡಿಕ್ಕಿ ಹತ್ಯೆ
Read More...