Beauty Sleep : ಚಿರಯವ್ವನ ಸದಾ ನಿಮ್ಮದಾಗಿರಬೇಕೇ ? ಹಾಗಾದ್ರೆ ಪ್ರತಿದಿನ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ ?
Health Secret Beauty Sleep : ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ಮಲಗಿದರೂ ನಿದ್ರೆ (Sleep) ಬಂದೇ ಬರುತ್ತದೆ. ಆದರೆ ಇಂದಿನ ಅವಸರದ ಬದುಕಿನಲ್ಲಿ, ಬದುಕು ಕಟ್ಟಿಕೊಳ್ಳುವ ಭರಾಟೆಯಲ್ಲಿ ನೆಮ್ಮದಿಯ ನಿದ್ರೆಯೇ ದೂರವಾಗುತ್ತಿದೆ. ತಲೆ ತುಂಬಾ ನೂರಾರು ಯೋಚನೆಗಳು, ಚಿಂತೆಗಳ ನಡುವೆ ಸುಖವಾಗಿ…
Read More...
Read More...