Browsing Tag

health tips for hair

World TB Day 2023 : ಕ್ಷಯರೋಗದ ಬಗೆಗಿನ ಈ ವಿಷಯಗಳನ್ನು ನೀವು ತಿಳಿದಿರಲೇಬೇಕು

(World TB Day 2023) ಕ್ಷಯರೋಗ ಅಥವಾ ಟಿಬಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಅತ್ಯಂತ ಭಯಾನಕ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು, ಆರಂಭಿಕ ಚಿಕಿತ್ಸೆ ನೀಡದಿದ್ದರೆ ಮಾರಕ ತೊಡಕುಗಳಿಗೆ ಕಾರಣವಾಗಬಹುದು. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಟಿಬಿ ಹರಡುತ್ತದೆ. ಸೋಂಕಿಗೆ ಒಳಗಾದಾಗ!-->…
Read More...

ಕೂದಲ ಸೌಂದರ್ಯಕ್ಕೆ ಬೃಂಗರಾಜ

ರಕ್ಷಾ ಬಡಾಮನೆಉದ್ದನೆಯ ಕೂದಲು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಕೂದಲಿಗಾಗಿ ನಾ ನಾ ಬಗೆಯ ಶಾಂಪು, ಸೋಪ್ ಹಾಗೂ ಕಂಡಿಶ್ನರ್ ಗಳ ಮೊರೆ ಹೋಗ್ತಾರೆ. ಆದರೆ ಅವುಗಳ ಬಳಕೆ ಮಾಡಿ ಸೋತು ಸುಮ್ಮನೆ ಕೂತು ಮತ್ತೆ ಆಯುರ್ವೇದ ಕಡೆಗೆ ತಿರುಗಿ ನೋಡಿದಾಗ ತೋರುವ ಗಿಡವೆಂದರೆ ಅದುವೇ ಭೃಂಗರಾಜ. !-->!-->!-->!-->!-->!-->!-->…
Read More...

ಕೂದಲು ಉದುರುತ್ತಿದ್ಯಾ ? ಟೆನ್ಶನ್ ಬಿಡಿ ಮನೆಯಲ್ಲಿಯೇ ಮಾಡಿ ಮದ್ದು….!!!

ಅಂಚನ್ ಗೀತಾಕೂದಲು ಉದುರುವುದು ಇಂದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಅದ್ರಲ್ಲು ಹುಡುಗರಲ್ಲಂತೂ ಹುಡುಗಿಯರಿಗಿಂತನೂ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತಿದೆ. ಕೆಲವೊಮ್ಮೆ ಕೂದಲು ಉದುರುವಿಕೆ ಎಷ್ಟರ ಮಟ್ಟಿಗೆ ಅಧಿಕವಾಗಿರುತ್ತದೆ.ಅಂದರೆ ಮನೆಯ ಯಾವುದೇ!-->!-->!-->!-->!-->!-->!-->…
Read More...