Browsing Tag

help 50 family

50ಕ್ಕೂ ಅಧಿಕ ಕುಟುಂಬಗಳಿಗೆ ನೆರವಾದ ಕೇಪು ಮೈರ ಶ್ರೀದುರ್ಗಾ ಮಿತ್ರ ವೃಂದ

ವಿಟ್ಲ : ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದ ಸುಮಾರು 50 ಕುಟುಂಬಗಳಿಗೆ ಕೇಪು ಮೈರ ಶ್ರೀದುರ್ಗಾ ಮಿತ್ರ ವೃಂದದ ಸಹಾಯಹಸ್ತ ಚಾಚಿದೆ. 5೦ಕ್ಕೂ ಅಧಿಕ ಕುಟುಂಬಕ್ಕೆ ತಲಾ 2೦ಕೆ ಜಿ ಅಕ್ಕಿ, 2ಕೆಜಿ ಸಕ್ಕರೆ, 500 ಗ್ರಾಂ ಮೆಣಸು, 250 ಗ್ರಾಂ ಚಾ ಪುಡಿ, 1 ಪ್ಯಾಕೆಟ್ ಉಪ್ಪು, ನಾಲ್ಕು ಸಾಬೂನು ಒಳಗೊಂಡ!-->…
Read More...