Browsing Tag

hospita

Actress Leelavathi : ಇಳಿ ವಯಸ್ಸಿನಲ್ಲೂ ಬಡವರಿಗೆ ಮಿಡಿದ ನಟಿ : ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ…

ನಟ - ನಟಿಯರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದು ಅಪರೂಪ.‌ ಆದರೆ ಸ್ಯಾಂಡಲ್ ವುಡ್ ನಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ಹಿಂದೆ ಆಸ್ಪತ್ರೆಯೇ ಇಲ್ಲದ ನೆಲಮಂಗಲದ ಹಳ್ಳಿಯೊಂದಕ್ಕೆ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದ ಹಿರಿಯ ನಟಿ ಲೀಲಾವತಿ (Actress Leelavathi) ಮತ್ತೊಂದು ಆಸ್ಪತ್ರೆ
Read More...

ಕೊರೋನಾ ಸೋಂಕಿನ ತೀವ್ರತೆಯಿಂದ ಆಸ್ಪತ್ರೆಗೆ ದಾಖಲಾದ ಮಾಜಿಸಿಎಂ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ..!!

ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಟ,ಮಾಜಿಸಿಎಂ ಪುತ್ರ ಹಾಗೂ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಕೊರೋನಾ ಸೋಂಕಿನ ಸಮಸ್ಯೆಗಳಾದ ತಲೆನೋವು,ವಾಂತಿ ಹಾಗೂ ಜ್ವರ ಉಲ್ಬಣಿಸಿದ್ದರಿಂದ
Read More...

ಆಸ್ಪತ್ರೆಯಲ್ಲೇ ನಡೆಯಿತು ವಿವಾಹ…! ವಿಭಿನ್ನ ಮದುವೆಗೆ ಸಾಕ್ಷಿಯಾದ್ರು ವೈದ್ಯರು…!

ಕೇರಳ : ವಧು-ವರರು ತಮ್ಮ ಮದುವೆ ಅದ್ದೂರಿಯಾಗಿ ಎಲ್ಲೆಲ್ಲೋ ನಡೆಯಬೇಕು ಅಂತ ಕನಸು ಕಂಡಿರುತ್ತಾರೆ. ಆದರೆ ಕನಸುಗಳು ನನಸಾಗೋದಿಲ್ಲ. ಇಲ್ಲೊಂದು ಜೋಡಿಯ ಕತೆಯೂ ಹೀಗೆ. ಅದ್ದೂರಿಯಾಗಿ ಮದುವೆಯಾಗೋಕೆ ಸಿದ್ಧತೆ ನಡೆಸಿದ್ದ ವರ ಕೊನೆ ಕ್ಷಣದಲ್ಲಿ ವಧುವಿಗೆ ಆಸ್ಪತ್ರೆ ಬೆಡ್ ಮೇಲೆ
Read More...

ಬಿಜೆಪಿ ಶಾಸಕ ರಾಮದಾಸ್ ಅಸ್ವಸ್ಥ…! ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು..!!

ಮೈಸೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ರಾಮದಾಸ ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯಕ್ಕೆ ಅವರ
Read More...

ಉಡುಪಿಯಲ್ಲಿ ಗರ್ಭಿಣಿ ಮಹಿಳೆಗೆ ಕೊರೊನಾ ಶಂಕೆ : ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು

ಮಣಿಪಾಲ : ಉಡುಪಿ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದೆರಡು ದಿನಗಳ ಹಿಂದೆ ಮಹಿಳೆ ದುಬೈನಿಂದ ವಾಪಾಸಾಗಿದ್ದರು. ಊರಿಗೆ ಮರಳುತ್ತಿದ್ದಂತೆಯೇ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಕೊರೊನಾ
Read More...