Will King Kohli win RCB in IPL Play off ? ಮೋದಿ ಮೈದಾನದಲ್ಲಿ ಆರ್ಸಿಬಿಯನ್ನು ಗೆಲ್ಲಿಸುತ್ತಾನಾ ಕಿಂಗ್ ಕೊಹ್ಲಿ?
virat Kohli win RCB in IPL 2024 Play off : ಅಹ್ಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕಿಂದು ಐಪಿಎಲ್-2024 (IPL 2024) ಟೂರ್ನಿಯಲ್ಲಿ ಅತ್ಯಂತ ಮಹತ್ವದ ಪಂದ್ಯ. ಸತತ ಆರು ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಆರ್’ಸಿಬಿ ಪಡೆ, ಅಹ್ಮದಾಬಾದ್’ನ ನರೇಂದ್ರ ಮೋದಿ…
Read More...
Read More...