Male Mahadeshwara Temple : ಮಲೆ ಮಹದೇಶ್ವರಸ್ವಾಮಿ ದೇವಳದ ಆನೆಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ
ಚಾಮರಾಜನಗರ : ರಾಜ್ಯದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ದೇವಸ್ಥಾನ (Male Mahadeshwara Temple) ಇದೀಗ ಮತ್ತೆ ಸುದ್ದಿಯಲ್ಲಿದೆ. ರಾಜ್ಯದ ಬಹುತೇಕ ದೇಗುಲಗಳಲ್ಲಿ ಆನೆಯನ್ನು ...
Read more