Browsing Tag

kr baabu

ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ? ಭಾಗ-21

ಬೀದರ್ ನ ಆ ಬಾಬಾ ಭಾನಾಮತಿಯನ್ನ ಹೇಗೆ ಮಾಡ್ತಾರೆ ಮತ್ತು ಅದಕ್ಕೆ ಬೇಕಾದ ಸಾಮಾಗ್ರಿಗಳ ಬಗ್ಗೆ ಎಲ್ಲಾ ಮಾಹಿತಿ ಕೊಡುತ್ತಿದ್ದ. ಸುಮಾರು ಎರಡು ಗಂಟೆ ಹೊತ್ತು ಅವನೊಂದಿಗೆ ಕೂತಿದ್ದ ನಮಗೆ ಅದ್ಯಾಕೆ ಅಷ್ಟು ಸಮಯ ಕೊಟ್ನೋ ಗೊತ್ತಿಲ್ಲ.. ಬಹುಶಃ ಅದುವರೆಗೂ ಆತನನ್ನ ಯಾರೊಬ್ಬರು ಭಾನಾಮತಿ ಅಂದ್ರೆ ಏನು!-->…
Read More...