Browsing Tag

#ksrtc driver

ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರದಬ್ಬಿದ ಪಾಪಿ ಮಗ : ವಿಡಿಯೋದಲ್ಲಿ ಸೆರೆಯಾಯ್ತು ನೀಚ ಕೃತ್ಯ

ರಾಮನಗರ : ಹೆತ್ತು ಹೊತ್ತು ಕೂಲಿ ಮಾಡಿ ಮಗನಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ರು. ಆದ್ರೆ ಸರಕಾರಿ ಹುದ್ದೆ, ಕೈ ತುಂಬಾ ಸಂಬಳ ಬರುತ್ತಿದ್ದಂತೆಯೇ ಮಗ ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರದಬ್ಬಿದ್ದಾನೆ. ಮಗನ ಅಮಾನವೀಯ ಕೃತ್ಯ ಇದೀಗ ಮೊಬೈಲ್‌ ನಲ್ಲಿ ಸೆರೆಯಾಗಿದೆ. ರಾನಗರ
Read More...