Browsing Tag

madikeri corona

ಮಡಿಕೇರಿ ಯುವಕನಿಗೆ ಕೊರೊನಾ : 306 ಮಂದಿಯ ಮೇಲೆ ನಿಗಾ ಇರಿಸಿದ ಜಿಲ್ಲಾಡಳಿತ

ಮಡಿಕೇರಿ : ದುಬೈನಿಂದ ಮರಳಿದ್ದ ಕೊಡಗಿ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಯುವಕ ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸ ಬಸ್ಸಿನಲ್ಲಿ ಸಂಚರಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಿ ಹುಡುಕಾಟ ಶುರುವಾಗಿದೆ. ಇನ್ನೊಂದೆಡೆ ಯುವಕ ನೆಲೆಸಿರೋ ಗ್ರಾಮಸ್ಥರ ಮೇಲೆಯೂ ಜಿಲ್ಲಾಡಳಿತ ಹದ್ದಿನ
Read More...