Qatar : ಜನ್ಮ ದಿನದಂದೇ ಶಾಲಾ ಬಸ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ
ಕತಾರ್ :Qatar Malayali girl found dead :ತನ್ನ ಜನ್ಮದಿನದಂದೇ ನಾಲ್ಕು ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆಯು ಕತಾರ್ನಲ್ಲಿ ಸಂಭವಿಸಿದೆ. ಬಿಸಿಲಿನ ತಾಪಕ್ಕೆ ತುತ್ತಾಗಿ ಬಾಲಕಿಯು ಶಾಲಾ ಬಸ್ನಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಮೃತಪಟ್ಟ ಬಾಲಕಿಯನ್ನು!-->…
Read More...
Read More...