Browsing Tag

mental problems

ಸೆಲ್ಪಿ ಕ್ಲಿಕ್ಕಿಸೋ ಕ್ರೇಜ್ ಇದ್ಯಾ…? ಹಾಗಾದ್ರೆ ಸೆಲ್ಫಿಟಿಸ್ ಬಂದೀತು ಎಚ್ಚರ….!

ದಿನ ಕಳೆದಂತೆ ಜನರ ಲೈಫ್ ಸ್ಟೈಲ್ ಬದಲಾಗುತ್ತೆ. ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುತ್ತೆ. ಅದ್ರಲ್ಲೂ ಎಲ್ಲಿ ನೋಡಿದ್ರೂ ಮೊಬೈಲ್… ಕುಳಿತಿರಲಿ,, ನಿಂತಿರಲಿ. ಯಾವುದೇ ಕೆಲಸ ಮಾಡ್ತಾನೂ ಇರಲಿ. ಆದರೆ ಕೈಯಲ್ಲಿ ಮೊಬೈಲ್ ಇರಲೇಬೇಕು. ಈ ಮೊಬೈಲ್ ಎಷ್ಟು ಅನುಕೂಲವೋ ಅಷ್ಟೇ ನಮಗೆ ಅಪಾಯಕಾರಿ.
Read More...