NEET PG 2023 : ನೀಟ್ ಪಿಜಿ 2023 ರ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟ
ನವದೆಹಲಿ : ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ( MCC) ಇಂದು ಮೊದಲ ಸುತ್ತಿನ ನೀಟ್ ಪಿಜಿ ಕೌನ್ಸೆಲಿಂಗ್ಗೆ (NEET PG 2023) ಸೀಟು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸಲಿದೆ. ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮತ್ತು ಅಖಿಲ ಭಾರತ!-->…
Read More...
Read More...