Browsing Tag

omicron bf7

PIB Fact check: ಮೆಸೇಜ್‌ ಶೇರ್‌ ಮಾಡುವ ಮುನ್ನ ಹುಷಾರ್!‌ ವೈರಲ್‌ ಆಗುತ್ತಿದೆ ಕೋವಿಡ್ BF.7 ನ ಸುಳ್ಳು ಸಂದೇಶ

(PIB Fact check) ಚೀನಾ, ಜಪಾನ್ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ನಡುವೆ, ಹಲವಾರು ವರದಿಗಳು ಕೋವಿಡ್-19 ಸಾಂಕ್ರಾಮಿಕ ಮತ್ತು ಓಮಿಕ್ರಾನ್ ಉಪ-ವ್ಯತ್ಯಯದ‌ ಬಗ್ಗೆ ಹಲವು ಸಂದೇಶಗಳು ಹರಿದಾಡುತ್ತಿದೆ. ಇದರ ಬೆಳವಣಿಗೆ
Read More...