YES ಬ್ಯಾಂಕ್ ಸಂಸ್ಥಾಪಕನ ಮನೆ ಮೇಲೆ ದಾಳಿ : ರಾಣಾ ಕಪೂರ್ ಗಾಗಿ ಇಡಿ ಅಧಿಕಾರಿಗಳ ಹುಡುಕಾಟ
ಮುಂಬೈ : YES ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಮುಂಬೈ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್ ಬಿಐ YES ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿತ್ತು. ಇದರಿಂದಾಗಿ ಬೆಳಗಿಂದಲೇ ಗ್ರಾಹಕರು ಪರದಾಡೋ ಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಇಡಿ!-->…
Read More...
Read More...