Browsing Tag

RuPay Prime Volleyball League

ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ನ ಎರಡನೇ ಋುತುವಿನಲ್ಲಿ ಬೆಂಗಳೂರು ಟಾರ್ಪಿಡೋಸ್‌ ತಂಡವನ್ನು ಮಣಿಸಿದ ಅಹಮದಾಬಾದ್‌…

ಬೆಂಗಳೂರು, ಫೆಬ್ರವರಿ 09: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿಗುರುವಾರ ನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ (Rupay Prime Volleyball League) ಪವರ್ಡ್‌ ಬೈ ಎ23ಯ ಎರಡನೇ ಆವೃತ್ತಿಯಲ್ಲಿಅಹಮ ದಾಬಾದ್‌ ಡಿಫೆಂಡರ್ಸ್‌ ತಂಡ 3-2 (14-15, 15-10, 14-15, 15-10, 15-10)
Read More...

RuPay Prime Volleyball : ಅಹ್ಮದಾಬಾದ್‌ ಡಿಫೆಂಡರ್ಸ್‌ ತಂಡವನ್ನು ಮಣಿಸಿದ ಹೈದರಾಬಾದ್‌ನ ಯುವ ಬ್ಲ್ಯಾಕ್‌ ಹಾಕ್ಸ್‌

ಬೆಂಗಳೂರು : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ (RuPay Prime Volleyball League) 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ತಂಡ (Hyderabad Black Hawks vs Ahmedabad Defenders) ಭರ್ಜರಿ
Read More...

ಮುಂಬೈ ಮೆಟಿಯೋರ್ಸ್‌ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಕ್ಯಾಲಿಕಟ್‌ ಹೀರೋಸ್‌

ಬೆಂಗಳೂರು, ಫೆಬ್ರವರಿ 05 : ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ ಪವರ್ಡ್‌ ಬೈ ಎ23ಯ 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಕ್ಯಾಲಿಕಟ್‌ ಹೀರೋಸ್‌ (Mumbai Meteors - Calicut Heroes) ತಂಡವು ಮುಂಬೈ ತಂಡವನ್ನು ಮಣಿಸಿತು. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ
Read More...

RuPay Prime Volleyball League : ರುಪೇ ಪ್ರೈಮ್‌ ವಾಲಿಬಾಲ್‌: ಕೋಲ್ಕತ್ತಾ ಥಂಡರ್‌ ಬೋಲ್ಟ್ಸ್‌ಗೆ ಮಣಿದ ಬೆಂಗಳೂರು…

ಬೆಂಗಳೂರು : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ (RuPay Prime Volleyball League) ಪವರ್ಡ್‌ ಬೈ ಎ23ಯ ಎರಡನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ಥಂಡರ್‌ ಬೋಲ್ಟ್ಸ್‌ ತಂಡ 15-11, 15-11, 15-14, 10-15, 14-15
Read More...