Browsing Tag

september

Bharat Bandh : ಸೆಪ್ಟೆಂಬರ್ 25 ರಂದು ಭಾರತ್ ಬಂದ್

ನವದೆಹಲಿ : ಕೃಷಿ ವಿರೋಧಿ ಕಾನೂನು ಜಾರಿಗೆ ವಿರೋಧಿಸಿ ಕಳೆದ ನವೆಂಬರ್‌ ತಿಂಗಳಿನಲ್ಲಿ ಆರಂಭವಾಗಿದ್ದ ರೈತರ ಆಂದೋಲನವನ್ನು ಮತ್ತಷ್ಟು ಬಲ ಪಡಿಸುವ ಸಲುವಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಸೆಪ್ಟೆಂಬರ್ 25 ರಂದು "ಭಾರತ್ ಬಂದ್" ಗೆ ಕರೆ ನೀಡಿದೆ. ದೆಗಲಿಯ ಸಿಂಗು ಗಡಿಯಲ್ಲಿ
Read More...

ಭಾರತದಲ್ಲಿ ಸಪ್ಟೆಂಬರ್ ವರೆಗೂ ಲಾಕ್ ಡೌನ್ : ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

ಜಿನಿವಾ : ಡೆಡ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಆದೇಶ ಜಾರಿ ಮಾಡಿವೆ. ಸಪ್ಟೆಂಬರ್ ವರೆಗೂ ಕೊರೊನಾ ತನ್ನ ಕರಾಳ ಛಾಯೆ ಬೀರಲಿದೆ. ಅದ್ರಲ್ಲೂ ಭಾರತದಲ್ಲಿ ಲಾಕ್ ಡೌನ್ ಆದೇಶವನ್ನು ಸಪ್ಟೆಂಬರ್ ವರೆಗೂ ಮುಂದುವರಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ
Read More...