Browsing Tag

tobacco

ಪಾನ್ ಮಸಾಲಾ, ತಂಬಾಕು ಮೇಲಿನ ಗರಿಷ್ಠ ಜಿಎಸ್‌ಟಿ ಸೆಸ್ ದರವನ್ನು ಮಿತಿಗೊಳಿಸಿದ ಕೇಂದ್ರ

ನವದೆಹಲಿ : ಕೇಂದ್ರ ಸರಕಾರವು ಪಾನ್ ಮಸಾಲಾ, ಸಿಗರೇಟ್ ಮತ್ತು ಇತರ ರೀತಿಯ ತಂಬಾಕುಗಳ ಮೇಲೆ ವಿಧಿಸಲಾಗುವ GST ಪರಿಹಾರದ ಸೆಸ್‌ನ (GST Cess Rate) ಗರಿಷ್ಠ ದರವನ್ನು ಮಿತಿಗೊಳಿಸಿದೆ ಮತ್ತು ಅವುಗಳ ಚಿಲ್ಲರೆ ಮಾರಾಟದ ಬೆಲೆಗೆ ಹೆಚ್ಚಿನ ದರವನ್ನು ಲಿಂಕ್ ಮಾಡಿದೆ. ಶುಕ್ರವಾರ ಲೋಕಸಭೆಯಲ್ಲಿ
Read More...