Browsing Tag

world cup

6ನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ: ಟ್ರಾವೆಸ್‌ ಹೆಡ್‌ ಆರ್ಭಟ, ಎಲ್ಲಾ ಗೆದ್ದು ಫೈನಲ್‌ನಲ್ಲಿ ಸೋತ ಭಾರತ

World Cup 2023 Final Ind vs aus: Austraila Win 6th times WC  : ಅಜೇಯವಾಗಿ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದ ಭಾರತ ಫೈನಲ್‌ನಲ್ಲಿ ಮುಗ್ಗರಿಸಿದ್ದು, ಮೂರನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ಕೋಟ್ಯಾಂತರ ಭಾರತೀಯರ ಕನಸು ನನಸಾಗಿಲ್ಲ. ಟ್ರಾವೆಸ್‌ ಹೆಡ್‌ (Travis Head)…
Read More...

ವಿಶ್ವಕಪ್ 2023 ಫೈನಲ್: ಭಾರತ Vs ಆಸ್ಟ್ರೇಲಿಯಾ ಪಂದ್ಯ, ಬೆಳಗ್ಗೆ 7 ಗಂಟೆಯಿಂದ ನೇರಪ್ರಸಾರ

ಐಸಿಸಿ ಏಕದಿನದ ವಿಶ್ವಕಪ್ 2023 ಫೈನಲ್‌ (ICC World Cup Final 2023) ಪಂದ್ಯಕ್ಕಾಗಿ ವಿಶ್ವದ ಕ್ರಿಕೆಟ್‌ ಜಗತ್ತು ಕಾತರದಿಂದ ಕಾಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ತಂಡಗಳು ವಿಶ್ವಕಪ್‌ಗಾಗಿ ಸೆಣೆಸಾಡಲಿವೆ. ರೋಹಿತ್‌ ಶರ್ಮಾ ನೇತೃತ್ವದ ತಂಡ ಭಾರತ ತಂಡ 20 ವರ್ಷಗಳ ಹಿಂದಿನ…
Read More...

India Vs Pakistan World Cup match: ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯ: 10 ಸೆಕೆಂಡ್ ಜಾಹೀರಾತಿಗೆ 30…

ಬೆಂಗಳೂರು: India Vs Pakistan World Cup match : ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗಿರುವ ಕ್ರೇಜೇ ಬೇರೆ. ಇಡೀ ಕ್ರಿಕೆಟ್ ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸುವ ತಾಕತ್ತು ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳಿದೆ. ಕಳೆದ 15 ವರ್ಷಗಳಿಂದ ಭಾರತ!-->…
Read More...

ICC World Cup 2023 Schedule : ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಅಕ್ಟೋಬರ್ 15ಕ್ಕೆ ಅಹ್ಮದಾಬಾದ್’ನಲ್ಲಿ ಭಾರತ Vs…

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ( ICC World Cup 2023 Schedule ) ಟೂರ್ನಿಯ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ್ದು, ಆಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ!-->…
Read More...

Rishabh Pant : ವಿಶ್ವಕಪ್‌ಗಿಲ್ಲ ರಿಷಭ್ ಪಂತ್, ಬೆಂಗಳೂರಿಗೆ ಬಂದದ್ದೇಕೆ ಸ್ಫೋಟಕ ವಿಕೆಟ್ ಕೀಪರ್?

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಳ್ಳುತ್ತಿರುವ ಭಾರತ ತಂಡದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಮುಂಬರುವ ಐಸಿಸಿ ಏಕದಿನ ವಿಶ್ವಕಪ್ (ICC Men’s World Cup 2023) ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್!-->…
Read More...

ಡ್ರೋನ್ ಉದ್ಯಮಕ್ಕೆ ಕೈ ಹಾಕಿದ ಎಂ.ಎಸ್ ಧೋನಿ, 2 ವಿಶ್ವಕಪ್ ವಿಜೇತ ನಾಯಕನ ಹೊಸ ಸಾಹಸ

ಬೆಂಗಳೂರು: ಭಾರತಕ್ಕೆ 2 ವಿಶ್ವಕಪ್'ಗಳನ್ನು ಗೆದ್ದುಕೊಟ್ಟಿರುವ ನಾಯಕ ಎಂ.ಎಸ್ ಧೋನಿ (MS Dhoni) ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್'ನಿಂದ 2020ರಲ್ಲೇ ನಿವೃತ್ತಿಯಾಗಿರುವ ಧೋನಿ, ಈ ವರ್ಷ ಐಪಿಎಲ್'ಗೂ ಗುಡ್ ಬೈ ಹೇಳುವ (MS Dhoni Drone Business) ಸಾಧ್ಯತೆಯಿದೆ.!-->!-->…
Read More...

ಭಾರತದಲ್ಲಿ ವಿಶ್ವಕಪ್ ಗೆಲ್ಲಲು ಕಾಂಗರೂಗಳ ಮಾಸ್ಟರ್‌ಪ್ಲಾನ್, ಹೇಗಿದೆ ಗೊತ್ತಾ ಆಸ್ಟ್ರೇಲಿಯಾ ರಣವ್ಯೂಹ ?

ಬೆಂಗಳೂರು: Australia plans win World Cup : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Men's World Cup 2023) ಈ ವರ್ಷ ಭಾರತದಲ್ಲೇ ನಡೆಯಲಿದ್ದು, ಆತಿಥೇಯ ಭಾರತ ತಂಡ ತವರು ನೆಲದಲ್ಲಿ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. 2011ರಲ್ಲಿ ಭಾರತದಲ್ಲೇ ನಡೆದ ಏಕದಿನ!-->…
Read More...

India Vs Australia T20 : ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI

ಮೊಹಾಲಿ: (Team India)ಭಾರತ ತಂಡದ ವಿಶ್ವಕಪ್ (World Cup) ಸಿದ್ಧತೆ ಮಂಗಳವಾರ ಆರಂಭವಾಗಲಿರುವ ಪ್ರವಾಸಿ (india vs australia t20 mohali)ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಶುರುವಾಗಲಿದೆ.ಆಸೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಾಳೆ (ಮಂಗಳವಾರ) ಮೊಹಾಲಿಯ!-->…
Read More...

Virat Kohli Big Statement : “ಏಷ್ಯಾ ಕಪ್, ವಿಶ್ವಕಪ್ ಗೆಲ್ಲಲು ಯಾವ ತ್ಯಾಗಕ್ಕೂ ಸಿದ್ಧ” ಕೊಹ್ಲಿ ಮಾತಿನ ಅರ್ಥವೇನು…

ಬೆಂಗಳೂರು: ಕಳೆದರೆಡು ವರ್ಷಗಳಿಂದ ತಮ್ಮ ಅಸಲಿ ಆಟದ ಖದರ್ ಕಳೆದುಕೊಂಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ, ಆಧುನಿಕ ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli Big Statement) ಕೊನೆಗೂ ಮೌನ ಮುರಿದಿದ್ದಾರೆ. ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆಲ್ಲುವ ನಿಟ್ಟಿನಲ್ಲಿ ಯಾವ!-->…
Read More...

ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು NewsNext ಚಾಯ್ಸ್

ಬೆಂಗಳೂರು: ಭಾರತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲದೇ 15 ವರ್ಷಗಳೇ ಕಳೆದು ಹೋಗಿವೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ನಾಯಕತ್ವದ ತಂಡ ಚಾಂಪಿಯನ್ ಆಗಿದ್ದೇ ಕೊನೆ. ನಂತರ ಭಾರತ ಒಮ್ಮೆಯೂ ಚುಟುಕು ವಿಶ್ವಕಪ್!-->…
Read More...