Browsing Tag

Yuvaratna kannada movie

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಯುವರತ್ನ” ಸಿನಿಮಾಕ್ಕೆ 2 ವರ್ಷದ ಸಂಭ್ರಮ

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಸಾಕಷ್ಟು ಸಿನಿಮಾಗಳು ಯುವ ಪೀಳಿಗೆಗೆ ಮಾದರಿ ಆಗಿದೆ. ನಟ ಪುನೀತ್‌ ನಮ್ಮನ್ನೆಲ್ಲ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಅವರಿಲ್ಲದ ನೋವು ಯಾರಲ್ಲೂ ಮಾಸಿಲ್ಲ. ಅಷ್ಟೇ ಅಲ್ಲದೇ ಅವರು ಇಂದಿಗೂ ನಮ್ಮೊಂದಿಗೆ ದೈಹಿಕವಾಗಿ
Read More...

ಯುವರತ್ನ ಕ್ಕೂ ಮುನ್ನ ಪವರ್ ಸ್ಟಂಟ್….! ಬ್ಯಾಕ್ ಡ್ರೈವ್ ವಿಡಿಯೋ ಸಖತ್ ವೈರಲ್…!!

ಸದಾ ಫಿಟನೆಸ್ ಗೆ ಆದ್ಯತೆ ನೀಡೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೊಮ್ಮೆ ಬ್ಯಾಕ್ ಡೈವ್ ವಿಡಿಯೋ ಜೊತೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೇ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಪವರ್ ಸ್ಟಾರ್ ಅಲ್ಲಿನ ಪ್ರವಾಸಿ ತಾಣಗಳಿಗೆ ಹೋಗಿ ಸಖತ್ ಎಂಜಾಯ್ ಮಾಡಿದ್ದರು. ಮುರುಡೇಶ್ವರದ ಅರಬ್ಬಿ
Read More...