Monthly Archives: ಫೆಬ್ರವರಿ, 2020
ಗಾಂಜಾ ಮತ್ತಲ್ಲಿ ಕಾರು ಚಾಲಕನ ರಂಪಾಟ.. ! ಜಖಂ ಆಯ್ತು ಐದಾರು ಕಾರು, ಯುವಕನ ಬಂಧನ
ಚಿಕ್ಕಮಗಳೂರು : ಗಾಂಜಾ ಮತ್ತಲ್ಲಿ ಯುವಕನೋರ್ವ ಕಾರು ಚಲಾಯಿಸಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರು ಸಮೀಪದ ಕೈಮರದಲ್ಲಿ ನಡೆದಿದೆ. ಘಟನೆಯಲ್ಲಿ ಐದಕ್ಕೂ ಅಧಿಕ ಕಾರುಗಳು ಜಖಂಗೊಂಡಿದ್ದು, ಗಾಂಜಾ ಮತ್ತಲ್ಲಿ ಕಾರು ಚಲಾಯಿಸಿದ ಸರ್ಪರಾಜ್...
ನಟಿ ಶೋಭಿತಾ ಜೊತೆ ನಡುರಸ್ತೆಯಲ್ಲೇ ಹೊಡೆದಾಟ !
ಮಂಗಳೂರು : ಕಾರು ಸೈಡ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಹಾಗೂ ತುಳು ಚಿತ್ರ ನಟಿ ಶೋಭಿತಾ ಮೇಲೆ ಗುಂಪೊಂದು ಹಲ್ಲೆ ನಡೆಸಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ...
ಮಂಗಳೂರು ಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್ !
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಇದುವರೆಗೂ ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ನಡೆದಿರಲಿಲ್ಲ. ಇದೀಗ ಮೇಯರ್ ಹಾಗೂ ಉಪಮೇಯರ್...
ನಿತ್ಯ ಭವಿಷ್ಯ 12-02-2020
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂಪ್ರಧಾನ್ ತಾಂತ್ರಿಕ :- ವಾದಿರಾಜ್ ಭಟ್9743666601
ಮೇಷರಾಶಿ : ಮನಸ್ಸು ಚಂಚಲವಾಗಿರುವುದರಿಂದ ಶತ್ರು ಭಯ ನಿಮ್ಮನ್ನು ಕಾಡಬಹುದು. ಸಾಕಷ್ಟು ಒತ್ತಡದಲ್ಲಿಯೇ ದಿನವನ್ನು ಕಳೆಯಬೇಕಾಗುತ್ತದೆ. ಬಂಧುವರ್ಗದವರಿಂದ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ವೈವಾಹಿಕ...
ಸಾಕುನಾಯಿಗಳನ್ನು ಇನ್ನು 3 ದಿನ ಹೊರಗೆ ಬಿಡುವಂತಿಲ್ಲ !
ಕೋಟ : ನೀವೆನಾದ್ರೂ ಮನೆಯಲ್ಲಿ ನಾಯಿ ಸಾಕಿದ್ರೆ, ಹಾಗಾದ್ರೆ ಇನ್ನು ಮೂರು ದಿನ ನಾಯಿಯನ್ನು ಮನೆಯಿಂದ ಹೊರ ಬಿಡಬೇಡಿ. ಹೀಗಂತಾ ಕೋಟತಟ್ಟು ಗ್ರಾಮ ಪಂಚಾಯತ್ ಪರ್ಮಾನು ಹೊರಡಿಸಿದೆ.
ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ...
ಅಭಿಮತ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ “ಯಕ್ಷರ ಹೊಸ ಕಾವ್ಯ”
ರಾಮಚಂದ್ರ ಆಚಾರ್ಯ ಚೇಂಪಿಚಿತ್ರಗಳು : ಕುಶಕುಮಾರ್ ಬನ್ನಾಡಿ
ಯಕ್ಷಲೋಕದ ಕುಚ್ಚಿಕು ಗೆಳೆಯರಾದ ತಾರಾಮೌಲ್ಯದ ಭಾಗವತ ಜೋಡಿ ಜನ್ಸಾಲೆ - ಮೊಗೆಬೆಟ್ಟು ಅವರ ಗಾನ ವೈಭವ. ಯಕ್ಷಲೋಕದ ತಾರಾ ದಂಪತಿ ಕಡಬಾಳ - ಅಶ್ವಿನಿ...
ಭಾರತ ವಿರುದ್ದ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್ ! 30 ವರ್ಷಗಳ ಬಳಿಕ ವೈಟ್ ವಾಶ್ ಮಾಡಿದ ಕಿವಿಸ್
ಮೌಂಟ್ ಮೌಂಗಾನುಯಿ : ಟಿ20 ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭಾರತ ವಿರುದ್ದ ಸೇಡು ತೀರಿಸಿಕೊಂಡಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತಿಮ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್...
ಕನ್ನಡಿಗ ಕೆ.ಎಲ್.ರಾಹುಲ್ ಶತಕ ದಿಗ್ಗಜರ ದಾಖಲೆಗಳು ಉಡೀಸ್ !k
ಮೌಂಟ್ಮೌಂಗಾನುಯಿ : ಭರ್ಜರಿ ಫಾರ್ಮ್ ನಲ್ಲಿರುವ ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ಅದ್ಬುತ ಬ್ಯಾಟಿಂಗ್ ಮುಂದುವರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್...
ಹೆದ್ದಾರಿ ಅಪೂರ್ಣ ಕಾಮಗಾರಿ ನಡುವಲ್ಲೇ ಟೋಲ್ ಸಂಗ್ರಹ : ಹೊಳೆಗದ್ದೆ ಟೋಲ್ ಗೇಟ್ ಬಳಿ ಕರವೇ ಪ್ರತಿಭಟನೆ, ಬಂಧನ
ಕುಮಟಾ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಐಆರ್ ಬಿ ಕಂಪೆನಿಯ ವಿರುದ್ದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟದ ಹೊಳೆಗದ್ದೆ...
ರಾಜಧಾನಿಯಲ್ಲಿ ಮತ್ತೆ ಆಮ್ ಆದ್ಮಿ ಆರ್ಭಟ : 3ನೇ ಬಾರಿಗೆ ಮ್ಯಾಜಿಕ್ ಮಾಡಿದ ಕೇಜ್ರಿವಾಲ್
ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಗೂ ಕೈ ಪಾಳಯಕ್ಕೆ ಬಾರೀ ಮುಖಭಂಗವಾಗಿದೆ. 70 ಕ್ಷೇತ್ರಗಳ ಪೈಕಿ 53ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸೋ ಮೂಲಕ ಮತ್ತೊಮ್ಮೆ ದೆಹಲಿಯಲ್ಲಿ ಆಮ್...
- Advertisment -