Monthly Archives: ಫೆಬ್ರವರಿ, 2020
ನಿತ್ಯಭವಿಷ್ಯ : 11-02-2020
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪ್ರಧಾನ್ ತಾಂತ್ರಿಕ್ ವಾದಿರಾಜ್ ಭಟ್ಟ 9743666601
ಮೇಷ: ಈ ದಿನ ನಿಮ್ಮ ರಾಶಿಯ ವ್ಯಕ್ತಿಗಳಿಗೆ ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಲಾಭ ಮಾನಸಿಕ ಒತ್ತಡ, ಋಣ ವಿಮೋಚನೆ, ಶತ್ರುಗಳಿಂದ...
ಚಿತ್ರೀಕರಣ ಪೂರ್ಣಗೊಳಿಸಿದೆ ‘ಗಡಿಯಾರ’ : ಡಬ್ಬಿಂಗ್ ಹಕ್ಕಿಗಾಗಿ ಬಾರೀ ಡಿಮ್ಯಾಂಡ್
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಗಡಿಯಾರ ಶೂಟಿಂಗ್ ಮುಗಿಸಿದೆ. ಸ್ಟಾರ್ ಸಿನಿಮಾಗಳ ಮಟ್ಟಕ್ಕೆ ನಿರೀಕ್ಷೆಯನ್ನು ಹುಟ್ಟು ಹಾಕಿರೋ ಕಮರ್ಷಿಯಲ್ ಸಿನಿಮಾ ತೆರೆಗೆ ಬರೋದನ್ನೇ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ವಿಭಿನ್ನ ಹೆಸರು, ಕುತೂಹಲ...
ದೇಶದಲ್ಲಿ 17 ಕೋಟಿ ಪಾನ್ ಕಾರ್ಡ್ ರದ್ದು !
ನವದೆಹಲಿ : ಅದಾಯ ತೆರಿಗೆ ಕಾಯಿದೆಯ ಸೆಕ್ಷನ್ 139ಎಎ 41ನೇ ಷರತ್ತಿನ ಅನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲವಾಗಿರುವ ಸುಮಾರು 17 ಕೋಟಿ ಪಾನ್ ಕಾರ್ಡ್ ನ್ನು ರದ್ದುಗೊಳಿಸುವುದಾಗಿ ಆದಾಯ ತೆರಿಗೆ...
ಗಿಳಿಯಾರಿನಲ್ಲಿ ಜನಮನಗೆದ್ದ ಅಭಿಮತ ಸಂಭ್ರಮ : ಯೋಗರಾಜ್ ಭಟ್ಟರಿಗೆ ‘ಕೀರ್ತಿ ಕಳಸ’ ಪ್ರಶಸ್ತಿ ಪ್ರಧಾನ
ಕೋಟ : ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಅಭಿಮತ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಖ್ಯಾತ ಸಿನಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಕೀರ್ತಿ ಕಳಸ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು....
ಸಿಲಿಂಡರ್ ಸಿಡಿದು ಸುಟ್ಟು ಕರಕಲಾಯ್ತು ಮನೆ !
ಸುಳ್ಯ : ಮನೆಯಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸಿಡಿದು ಮನೆಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಗುಂಡ್ಯದಲ್ಲಿ ನಡೆದಿದೆ. ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಳ್ಳುವ...
4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿಕೊಂಡ ಸಾನಿಯಾ ಮಿರ್ಜಾ !
ಮುಂಬೈ: ಸಾನಿಯಾ ಮಿರ್ಜಾ. ಭಾರತೀಯ ಟೆನ್ನಿಸ್ ಲೋಕ ಕಂಡ ಅದ್ಬುತ ಪ್ರತಿಬೆ. ಟೆನ್ನಿಸ್ ಮೂಲಕ ದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಆಟಗಾರ್ತಿ. ಆದ್ರೆ ಕಳೆದೆರಡು ವರ್ಷಗಳಿಂದಲೂ ಟೆನ್ನಿಸ್ ಲೋಕದಿಂದ ದೂರ ಉಳಿದಿದ್ದ ಸಾನಿಯಾ ಇದೀಗ...
ಕಣ್ಮನ ಸೆಳೆಯುವ ಗಿರಿಧಾಮ ‘ರಾಣಿಪುರಂ’
ಪಶ್ಚಿಮಘಟ್ಟಗಳು ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿ. ಎತ್ತರವಾದ ಬೆಟ್ಟದ ಸಾಲು, ಮುಗಿಲು ಮುಟ್ಟುವಷ್ಟು ಎತ್ತರಕ್ಕೆ ಬೆಳೆದಿರೋ ಕಾಡುಗಳು. ನಯನಮನೋಹರ ದೃಶ್ಯಕಾವ್ಯ. ಇದು ಪಶ್ಚಿಮಘಟ್ಟದ ಪ್ರವಾಸಿ ತಾಣಗಳ ವಿಶೇಷತೆ. ಇಂತಹ ಎಲ್ಲಾ ಲಕ್ಷಣಗಳನ್ನು ಹೊಂದಿಕೊಂಡಿರುವ ಒಂದು...
ಆರ್ ಎಸ್ಎಸ್ ನಾಯಕರೇ ಉಗ್ರರ ಟಾರ್ಗೆಟ್ : ಗುಪ್ತಚರ ಇಲಾಖೆಯಿಂದ ಸ್ಪೋಟಕ ಮಾಹಿತಿ
ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ನಾಯಕರು ಹಾಗೂ ಕಚೇರಿಯ ಮೇಲೆ ದಾಳಿ ನಡೆಸಲು ಉಗ್ರರು ಸ್ಕೆಚ್ ಹಾಕಿದ್ದಾರೆನ್ನುವ ಸ್ಪೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಗೆಡವಿದೆ.
ಅಂತಾರಾಷ್ಟ್ರೀಯ ಉಗ್ರ...
ಮೈಶುಗರ್ ಕಂಪೆನಿ ಪುನಶ್ಚೇತನಗೊಳಿಸಿ ಸಚಿವರಿಗೆ ಕೃಷ್ಣ ಆಗ್ರಹ
ಮಂಡ್ಯ : ಜಿಲ್ಲೆಯ ಜನರ ಜೀವನಾಡಿಯಾಗುವ ಪಾಂಡವಪುರ ಮತ್ತು ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಎಂದು ನೂತನ ಸಚಿವ ನಾರಾಯಣ ಗೌಡ ಅವರಿಗೆ ಮಾಜಿ ಸ್ಪೀಕರ್ ಮಂಡ್ಯದ ಗಾಂಧಿ ಕೃಷ್ಣ ಅವರು ಆಗ್ರಹಿಸಿದ್ದಾರೆ....
ಕೊರೊನಾ ಆಯ್ತು ಇದೀಗ ಮಂಗನಕಾಯಿಲೆ ಭೀತಿ : ಮೂವರಿಗೆ ತಗುಲಿದೆ ಸೋಂಕು
ಚಿಕ್ಕಮಗಳೂರು : ಮಲೆನಾಡಿನ ಭಾಗಗಳಲ್ಲಿ ಹಲವರನ್ನು ಬಲಿ ಪಡೆದಿದ್ದ ಮಂಗನಕಾಯಿಲೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಅಸ್ಸಾಂ ಮೂಲದ ಮೂವರು ಕಾರ್ಮಿಕರು ಮಂಗನಕಾಯಿಲೆಗೆ ತುತ್ತಾಗಿರೋ ದೃಢಪಟ್ಟಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
ಶಿವಮೊಗ್ಗ...
- Advertisment -