Monthly Archives: ಫೆಬ್ರವರಿ, 2020
20,000 ರೋಗಿಗಳ ಹತ್ಯೆಗೆ ಚೀನಾ ಸ್ಕೆಚ್ : ಕೊರೊನಾ ಮುಚ್ಚಿಟ್ಟರೆ ಮರಣದಂಡನೆ !
ಬೀಜಿಂಗ್ : ಕೊರೊನಾ ವೈರಸ್ ಚೀನಿಯರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿರುವವರ ಸಂಖ್ಯೆ 636ಕ್ಕೆ ಏರಿಕೆಯಾಗಿದೆ. 30,000 ಕ್ಕೂ ಅಧಿಕ ಮಂದಿಗೆ ಸೋಂಕು ವ್ಯಾಪಿಸಿದ್ದು, ಸೋಂಕು ತಡೆಯಲು...
ಮೊಬೈಲ್ ಅಂಗಡಿಯಲ್ಲಿ ಕಳವು : ಸಿಸಿ ಕ್ಯಾಮರಾ ಡಿವಿಆರ್ ಹೊತ್ತೊಯ್ದ ಕಳ್ಳರು
ಬೈಂದೂರು : ಮೊಬೈಲ್ ಆಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಸೊತ್ತಗಳನ್ನು ಹೊತ್ತೊಯ್ದ ಘಟನೆ ಉಪ್ಪುಂದದ ಅಂಬಾಗಿಲು ಬಳಿ ನಡೆದಿದೆ. ರಾತ್ರಿಯ ವೇಳೆಯಲ್ಲಿ ನಾವುಂದ ಎಂಜೆಎಂ ಮಸೀದಿ ಹತ್ತಿರ...
ಉಡುಪಿ ಆಟೋ ಚಾಲಕರಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ !
ಉಡುಪಿ : ಇನ್ಮುಂದೆ ಆಟೋ ಚಾಲಕರು ಮನಸೋ ಇಚ್ಚೆ ದರ ಪಡೆಯುವಂತಿಲ್ಲ. ಎಪ್ರಿಲ್ 1 ರಿಂದ ಆಟೋ ಪ್ರಯಾಣಕ್ಕೆ ತಕ್ಕಂತೆ ಮೀಟರ್ ದರವನ್ನು ಪ್ರಯಾಣಿಕರಿಂದ ಪಡೆಯಬೇಕು. ಇಲ್ಲವಾದ್ರೆ ಅಂತವರ ವಿರುದ್ದ ಸೂಕ್ತ ಕಾನೂನು...
ಲಾರಿ – ಕಾರು ಭೀಕರ ಅಪಘಾತ : ಕಾರು ಚಾಲಕ ಸ್ಥಳದಲ್ಲಿಯೇ ಸಾವು
ಮಂಡ್ಯ : ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಇಂಡಿಕಾ ಕಾರು ಹಾಗೂ ಮರಗಳನ್ನು ತುಂಬಿದ್ದ ಲಾರಿಯ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ...
ಬ್ಯಾನ್ ಆಗಲಿದೆ 2000 ರೂಪಾಯಿ ನೋಟ್ ! ಇಂದಿನಿಂದಲೇ ನೋಟು ಮರುಚಲಾವಣೆ ಬಂದ್
ನವದೆಹಲಿ : ಕಾಳಧನಕ್ಕೆ ಕಡಿವಾಣ ಹಾಕೋ ಸಲುವಾಗಿ ಕೇಂದ್ರ ಸರಕಾರ 2,000 ರೂಪಾಯಿ ನೋಟ್ ಜಾರಿಗೆ ತಂದಿತ್ತು. ಆದ್ರೆ ಕಳೆದೆರಡು ವರ್ಷಗಳಿಂದಲೂ 2000 ರೂಪಾಯಿಯ ನೋಟ್ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಎಲ್ಲೆಡೆ...
70ರ ಮುದುಕನಾಗಿ ಚಿನ್ನಾರಿಮುತ್ತ : ಇಂದು ತೆರೆಗೆ ಬರುತ್ತೆ ಮಾಲ್ಗುಡಿ ಡೇಸ್
ಮಾಲ್ಗುಡಿ ಡೇಸ್…. ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಕರಾಟೆ ಕಿಂಗ್ ಶಂಕರ್ ನಾಗ್ ಮಾಲ್ಗುಡಿ ಡೇಸ್ ಹೆಸರಲ್ಲಿ ತಯಾರಿಸಿದ್ದ ಸೀರಿಯಲ್ ಅಂದಿನ ಕಾಲದಲ್ಲೇ ಜನಮೆಚ್ಚುಗೆಯನ್ನು ಪಡೆದಿತ್ತು. ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್...
ಅಯೋಧ್ಯೆ ಟ್ರಸ್ಟ್ಗೆ ಒಂದು ರೂಪಾಯಿ ದೇಣಿಗೆ ನೀಡಿದ ಕೇಂದ್ರ ಸರಕಾರ : ರಾಮಮಂದಿರ ನಿರ್ಮಾಣಕ್ಕೆ ನೀವೂ ಕೊಡಬಹುದು ದೇಣಿಗೆ
ನವದೆಹಲಿ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸರ್ಕಾರ ಒಂದು ರೂಪಾಯಿ ದೇಣಿಗೆ ನೀಡಿದೆ....
40 ದಿನದ ಮಗುವಿನ ಹೃದಯ ಚಿಕಿತ್ಸೆಗೆ ಝೀರೋ ಟ್ರಾಫಿಕ್ : ಮಂಗಳೂರಿನಿಂದ ಬೆಂಗಳೂರಿಗೆ ಅಂಬುಲೆನ್ಸ್ ರವಾನೆ
ಮಂಗಳೂರು : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 40 ದಿನದ ಪುಟ್ಟ ಕಂದಮ್ಮನಿಗೆ ಬೆಂಗಳೂರಲ್ಲಿ ಚಿಕಿತ್ಸೆ ನೀಡಲು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯಲಾಯಿತು.
40 ದಿನದ ಸೈಫುಲ್...
ಲ್ಯಾಂಡಿಂಗ್ ವೇಳೆಯಲ್ಲಿ ಅವಘಡ,ಮೂರು ತುಂಡಾಯ್ತು ವಿಮಾನ..!
ಇಸ್ತಾನ್‍ಬುಲ್ : ವಿಮಾನ ಲ್ಯಾಂಡಿಗ್ ಆಗುವ ವೇಳೆಯಲ್ಲಿ ನಡೆದ ಅವಘಡದಲ್ಲಿ ವಿಮಾನವೊಂದು ಮೂರು ತುಂಡಾಗಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಟರ್ಕಿಯ ಸಬಿಹಾ ಗೋಕನ್ ವಿಮಾನ ನಿಲ್ದಾಣದಲ್ಲಿ. ಬೋಯಿಂಗ್ -737 ವಿಮಾನ...
18 ವರ್ಷ ನಂತ್ರ ಕನ್ನಡಕ್ಕೆ ರಿಮೇಕ್ ಆಗ್ತಿದೆ ‘ಜಯಂ’
'ಜಯಂ' ತೆಲುಗು, ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಿತ್ರ. 2002ರಲ್ಲಿ ತೆಲುಗಿನಲ್ಲಿ ತೆರೆ ಕಂಡಿದ್ದ ಜಯಂ ಚಿತ್ರ ತಮಿಳು ಭಾಷೆಗೂ ರಿಮೇಕ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಆದ್ರೀಗ ಬರೋಬ್ಬರಿ...
- Advertisment -