Monthly Archives: ಫೆಬ್ರವರಿ, 2020
ಕೊನೆಗೂ ಬಿಜೆಪಿ ಸಚಿವರಾದ ಮಿತ್ರಮಂಡಳಿ : ಬಿಜೆಪಿಯಲ್ಲಿ ಶುರುವಾಯಾಯ್ತು ಅಸಮಾಧಾನ
ಬೆಂಗಳೂರು : ದೋಸ್ತಿ ನಾಯಕರಿಗೆ ಟಾಂಗ್ ಕೊಟ್ಟು ಬಿಜೆಪಿ ಸೇರಿದ್ದ ಮಿತ್ರಮಂಡಳಿಯ 10 ಮಂದಿ ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ನೂತನ ಸಚಿವರಿಗೆ...
ನನ್ನ ಸೆಕ್ಸ್ ದೃಶ್ಯಗಳ ಬಗ್ಗೆ ಮಾತಾಡುವವರು ಮೊದಲು ಸಿನಿಮಾ ನೋಡಿ ಅಂದಿದ್ಯಾಕೆ ಈ ಖ್ಯಾತ ನಟಿ !
ಸಿನಿಮಾ ಬಿಡುಗಡೆಗೆ ಮುನ್ನ ಟೀಸರ್, ಟ್ರೈಲರ್ ರಿಲೀಸ್ ಮಾಡೋದು ಮಾಮೂಲು. ಬಹುತೇಕರು ಟ್ರೈಲರ್ ನೋಡಿಯೋ ಸಿನಿಮಾ ಹೀಗೆ ಇರುತ್ತೆ ಅಂತಾ ನಿರ್ಧರಿಸಿ ಬಿಡ್ತಾರೆ. ಆದರೆ ಸಿನಿಮಾ ಸಂಪೂರ್ಣವಾಗಿ ನೋಡಿದ ನಂತರವೇ ಅಸಲಿ ವಿಚಾರಗೊತ್ತಾಗುತ್ತೆ...
ಇನ್ಮುಂದೆ 8ನೇ ತರಗತಿ ವಿದ್ಯಾರ್ಥಿಗಳಿಗೆ ನೇತ್ರ ಪರೀಕ್ಷೆ ಕಡ್ಡಾಯ !
ಕೋಲಾರ : ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿ ದೋಷ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೇತ್ರ ತಪಾಸನೆ ಮಾಡಿಸಲಾಗುವುದು ಎಂದು ಪ್ರೌಢ ಹಾಗೂ ಪ್ರಾಥಮಿಕ...
ಇಂದು 10 ಸಚಿವರಿಗೆ ಪ್ರಮಾಣವಚನ, ಕೊನೆ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ !
ಬೆಂಗಳೂರು : ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಬಗೆ ಹರಿದಿದೆ.ಅಳೆದು ತೂಗಿ ಬಿಜೆಪಿ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಲಸೆ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲು ಮುಂದಾಗಿದೆ. ಪಕ್ಷದಲ್ಲಿ...
ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಮಂಗಳೂರು : ಬಿಜೆಪಿ ಕಾರ್ಯಕರ್ತನ ಮೇಲೆ ನಾಲ್ವರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮುಂಚೂರು ಎಂಬಲ್ಲಿ ನಡೆದಿದೆ. ಮುಂಚೂರು ನಿವಾಸಿಯಾಗಿರೋ ಯಶೋಧರಾ (28 ವರ್ಷ) ಎಂಬವರೇ ಗಾಯಗೊಂಡಿರುವ ಕಾರ್ಯಕರ್ತ. ಗಾಯಗೊಂಡಿರುವ ಯಶೋಧರಾ...
1,800 ಮಂದಿಯನ್ನು ಹೊತ್ತುತಂದ ಹಡಗು : ಚೀನಿ ಪ್ರವಾಸಿಗರಿಗೆ ಮಂಗಳೂರಲ್ಲಿ ಬಿತ್ತು ನಿಷೇಧ !
ಮಂಗಳೂರು : ಕರಾವಳಿಯಲ್ಲೀಗ ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪ್ರವಾಸಕ್ಕೆಂದು ಹಡಗಿನ ಮೂಲಕ ಮಂಗಳೂರಿಗೆ ಬಂದಿದ್ದ ಚೀನಾ...
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಚಾಲನೆ : ಸಮಿತಿಗೆ ಪೇಜಾವರ ಶ್ರೀ ನೇಮಿಸಿದ ಕೇಂದ್ರ
ನವದೆಹಲಿ : ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಕೇಂದ್ರ ಸರಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಿರೋ ಕೇಂದ್ರ ಸರಕಾರ ರಾಮ...
ಕೊರೊನಾ ಆಯ್ತು ಇದೀಗ ಮಾರಣಾಂತಿಕ ಲಾಸ್ಸಾ ವೈರಸ್ ಭೀತಿ !
ನೈಜೀರಿಯಾ : ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೊನಾ ವಿಶ್ವದ ಜನರನ್ನೇ ಭೀತಿಯಲ್ಲಿ ಮುಳುಗಿಸಿದೆ. ಆದ್ರೆ ಕೊರೊನಾಗಿಂತಲೂ ಭೀಕರವೆನಿಸಿರೊ ಲಾಸ್ಸಾ ವೈರಸ್ ಇದೀಗ ಸದ್ದಿಲ್ಲದೇ ಜನರನ್ನು ಬಲಿಪಡೆಯುತ್ತಿದೆ.ಹೌದು, ಆಫ್ರಿಕಾದ ನೈಜಿರಿಯಾದಲ್ಲಿ ಇದೀಗ ಲಾಸ್ಸಾ...
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ : ರಾಹುಲ್, ಶ್ರೇಯಸ್ ಅಬ್ಬರದ ನಡುವೆಯೂ ಮುಗ್ಗರಿಸಿದ ಭಾರತ
ಹ್ಯಾಮಿಲ್ಟನ್ : ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಬ್ಬರ ಬ್ಯಾಟಿಂಗ್ ನಡುವಲ್ಲೇ ಭಾರತ ಮುಗ್ಗರಿಸಿದೆ.ಹ್ಯಾಮಿಲ್ಟನ್ ನ ಸೇಡನ್...
ತ್ರಿಷಾ ಕೃಷ್ಣನ್ ಹಾಟ್ ಹಾಟ್ ಫೋಟೋ ವೈರಲ್..!
ಬಹುಭಾಷಾ ನಟಿ.. ಕೃಷ್ಣ ಸುಂದರಿ..ಡಿಫರೆಂಟ್ ಆ್ಯಕ್ಟಿಂಗ್ ನಿಂದಲೇ ಸಿನಿರಸಿಕರ ಮನಗೆದ್ದ ತ್ರಿಷಾ ಕೃಷ್ಣನ್ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.ತ್ರಿಷಾ ಹಾಟ್ ಆಂಡ್ ಬೋಲ್ಡ್ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಹಾಟ್...
- Advertisment -