Monthly Archives: ಫೆಬ್ರವರಿ, 2020
ಬಸ್ ನಿಲ್ಲಿಸಿ ನಡುಬೀದಿಯಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ !
ಮಂಗಳೂರು : ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಮಧ್ಯೆ ಟೈಮ್ ಕೀಪಿಂಗ್ ಹೆಸರಲ್ಲಿ ಗಲಾಟೆ ನಡೆಯುವುದು ಕಾಮನ್. ನಗರದ...
ಯುವತಿಯ ಕಿಡ್ನಾಪ್ : ಚಲಿಸುವ ಕಾರಿನಲ್ಲೇ ತಾಳಿ ಕಟ್ಟಿದ ಯುವಕ
ಹಾಸನ : ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನ ಕಿಡ್ನಾಪ್ ಮಾಡಿ ಚಲಿಸುವ ಕಾರಿನಲ್ಲಿ ತಾಳಿ ಕಟ್ಟಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಯುವತಿಯ ಸೋದರ ಅತ್ತೆ ಮಗ ಮನು ಎಂಬ ಯುವಕನಿಂದ ಕೃತ್ಯ...
ಕಿಲ್ಲರ್ ಕೊರೊನಾಗೆ ‘ರಸಂ ರಾಮಬಾಣ’ !
ಕೊರೊನಾ ವೈರಸ್ ಚೀನಿಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಚೀನಾ ಮಾತ್ರವಲ್ಲ ವಿಶ್ವದ ಜನರೇ ಕೊರೊನಾ ವೈರಸ್ ಗೆ ತತ್ತರಿಸಿ ಹೋಗಿದ್ದಾರೆ. ಜೀವಕ್ಕೆ ಕುತ್ತುತರುವ ಕೊರೊನಾ ವೈರಸ್ ಗೆ ರಸಂ ರಾಮಬಾಣ ಅನ್ನೋದು ಅಂಶ ಇದೀಗ...
ಸಚಿವರಿಗೆ ಯಡಿಯೂರಪ್ಪ ಟಾರ್ಗೆಟ್ ! 6 ಮಂದಿಗೆ ಕೈತಪ್ಪುತ್ತೆ ಸಚಿವ ಸ್ಥಾನ
ಬೆಂಗಳೂರು : ಕೆಲಸ ಮಾಡಿ ಇಲ್ಲಾ ಸಚಿವ ಸ್ಥಾನ ಕಳೆದುಕೊಳ್ಳಿ. ಹೀಗಂತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಲಿ ಸಚಿವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಕೆಲವೊಂದು ಕಿವಿಮಾತು ಹೇಳಿದ್ದಾರೆ. ಯಾವುದೇ...
1112 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಹೈದೆರಾಬಾದ್ ಕರ್ನಾಟಕ ಮತ್ತು ನಾನ್-ಹೈದ್ರಾಬಾದ್ ಕರ್ನಾಟಕ ವೃಂದಗಳ ಸಹಾಯಕ / ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು...
ಜ.9 ರಂದು ಬೆಳ್ತಂಗಡಿಯಲ್ಲಿ ಯುವವಾಹಿನಿ ‘ಬಲೆಗೊಬ್ಬುಗ’ ಕ್ರೀಡಾಕೂಟ
ಬೆಳ್ತಂಗಡಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಬೆಳ್ತಂಗಡಿ ಘಟಕದ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಬಲೆಗೊಬ್ಬುಗ ಕೆಸರ್ ಕಂಡೊಡು ಗೊಬ್ಬುದ ಪಂಥ ಎಂಬ ವಿಶಿಷ್ಟ ಕಾರ್ಯಕ್ರಮ...
ರಾಘವೇಶ್ವರ ಸ್ವಾಮೀಜಿಗೆ ಬಿಗ್ ರಿಲೀಫ್ : 51 ಪ್ರಕರಣಗಳನ್ನು ಕೈಬಿಟ್ಟ ರಾಜ್ಯ ಸರಕಾರ
ಬೆಂಗಳೂರು : ಹೊಸನಗರದ ರಾಮಚಂದ್ರಾಪುರ ಮಠದ ರಾಘಾವೇಶ್ವರ ಭಾರತಿ ಸ್ವಾಮೀಜಿ ವಿರುದ್ದ ದಾಖಲಾಗಿದ್ದ 51 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರಕಾರ ತೀರ್ಮಾನಕೈಗೊಂಡಿದೆ.2015ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ...
ಅಂಡರ್ 19 ವಿಶ್ವಕಪ್ : ಜೆಸ್ವಾಲ್ ಭರ್ಜರಿ ಶತಕ, ಪಾಕ್ ಮಣಿಸಿ ಫೈನಲ್ ಪ್ರವೇಶಿಸಿದ ಕಿರಿಯರು
ಪೊಷೆಫ್ ಸ್ಟ್ರೂಮ್ : ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಭಾರತ ಕಿರಿಯರ ತಂಡದ ಭರವಸೆಯ ಆಟಗಾರ ಯಶಸ್ವಿ ಜೆಸ್ವಾಲ್ ಭರ್ಜರಿ ಶತಕದಿಂದ ಟೀಂ ಇಂಡಿಯಾ 10...
ಆರೋಗ್ಯ ಸಚಿವರ ತವರಲ್ಲೇ ಅಮಾನವೀಯ ಘಟನೆ !
ಚಿತ್ರದುರ್ಗ : ಚಿಕಿತ್ಸೆಗೆ ಹಣವಿಲ್ಲವೆಂದು ಬಾಲಕಿಯನ್ನ ಆಸ್ಪತ್ರೆಯಿಂದ ಹೊರಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದ ಬಾಲಕಿ ಅರ್ಚನಾಳನ್ನ ಚಳ್ಳಕೆರೆ ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೈಫಾಯಿಡ್ ನಿಯಂತ್ರಣಕ್ಕೆ ವೈದ್ಯರು...
ಇಂದು ವಿಶ್ವಕಪ್ ಸೆಮಿಫೈನಲ್ : ಬದ್ದವೈರಿ ಪಾಕ್ ಬಗ್ಗು ಬಡಿಯಲು ಬ್ಲೂ ಬಾಯ್ಸ್ ರೆಡಿ
ಕೇಪ್ ಟೌನ್ : ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯಾಟ ಇಂದು ನಡೆಯಲಿದೆ. ಬದ್ದವೈರಿ ಪಾಕಿಸ್ತಾನವನ್ನು ಬಗ್ಗುಬಡಿಯಲು ಬ್ಲೂಬಾಯ್ಸ್ ರೆಡಿಯಾಗಿದ್ದಾರೆ. ವಿಶ್ವಕಪ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರೋ ಟೀಂ ಇಂಡಿಯಾ ಯುವಪಡೆ ಇಂದಿನ ಫೈನಲ್...
- Advertisment -