Monthly Archives: ಏಪ್ರಿಲ್, 2020
ಸುಳ್ಯದಲ್ಲಿ ಗ್ರಾ.ಪಂ. ಅಧ್ಯಕ್ಷೆ. ಪಿಡಿಓ ಸೇರಿ 44 ಮಂದಿಗೆ ಕ್ವಾರಂಟೈನ್ !
ಮಂಗಳೂರು : ಕರೋನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಮೀಟಿಂಗ್ ನಲ್ಲಿ ಭಾಗಿಯಾದ ಹಿನ್ನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ, ಪಿ.ಡಿ.ಒ. ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಗೆ ಒಳಪಡಿಸಿರೋ ಘಟನೆ...
ರಾಜ್ಯದಲ್ಲಿ ಜಾರಿಯಾಗುತ್ತಾ ಸೀಲ್ ಬ್ರಹ್ಮಾಸ್ತ್ರ ! ಮನೆಯಿಂದ ಹೊರಬಂದ್ರೆ ಜೈಲು ಗ್ಯಾರಂಟಿ
ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಇನ್ನಷ್ಟು ದಿನಗಳ ಕಾಲ ಮುಂದುವರಿಯೋ ಸಾಧ್ಯತೆಯಿದೆ. ಅದ್ರಲ್ಲೂ ಲಾಕ್ ಡೌನ್ ಗಿಂತಲೂ ಕಟ್ಟನಿಟ್ಟಿನ ಕ್ರಮಕೈಗೊಳ್ಳಲು ರಾಜ್ಯ ಸರಕಾರ ಗಂಭೀರ...
ಖಾಸಗಿ ಕ್ಲಿನಿಕ್ ಬಂದ್ ಮಾಡಿದ್ರೆ ಲೈಸೆನ್ಸ್ ರದ್ದು : ಸಚಿವ ರಾಮುಲು
ಬೆಂಗಳೂರು : ಕೊರೊನಾ ಭೀತಿಯಿಂದ ರಾಜ್ಯದಾದ್ಯಂತ ಖಾಸಗಿ ಕ್ಲಿನಿಕ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಬಂದ್ ಮಾಡಿರುವ ಖಾಸಗಿ ಕ್ಲಿನಿಕ್ ಗಳನ್ನು ತೆರೆಯದಿದ್ದಲ್ಲಿ ದಂಡದ ಜೊತೆಗೆ...
ಕೊರೊನಾ ಎಫೆಕ್ಟ್ : ಮಾಸ್ಕ್ ಧರಿಸದೇ ಹೊರಬಂದರೆ ಅರೆಸ್ಟ್ !
ಮುಂಬೈ : ದೇಶದಾದ್ಯಂತ ಕೊರೊನಾ ಮಹಾಮಾರಿ ಆರ್ಭಟ ಮುಂದುವರಿದಿದೆ. ಅದ್ರಲ್ಲೂ ಮಹಾರಾಷ್ಟ್ರದಲ್ಲಂತೂ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾಸ್ಕ ಧರಿಸೋದನ್ನು ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದ್ರೆ...
ಭಾರತವನ್ನು ಕೊರೊನಾದಿಂದ ರಕ್ಷಿಸುತ್ತಿದ್ಯಾ ‘ಬಿಸಿಜಿ’ ಲಸಿಕೆ !
ಕೊರೊನಾ ವೈರಸ್ ಅನ್ನೋ ಮಹಾಮಾರಿ ಇಂದು ವಿಶ್ವವನ್ನೇ ನಡುಗಿಸಿದೆ. ಜಗತ್ತಿನ 200ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನೇ ಬಾರಿಸಿರುವ ಕೊರೊನಾ (ಕೋವಿಡ್ -19) ಅನ್ನೋ ಹೆಮ್ಮಾರಿ ಭಾರತದಲ್ಲಿಯೂ ಅಟ್ಟಹಾಸ ಮೆರೆಯುತ್ತಿದೆ. ಆದರೆ ವಿಶ್ವದ...
ನಟಿ ಶರ್ಮೀಳಾ ಮಾಡ್ರೆಗೆ ಹೈಕೋರ್ಟ್ ಸಂಕಷ್ಟ !
ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಪೊಲೀಸ್ ತನಿಖೆಯ ಜೊತೆಗೆ ವಕೀಲರೊಬ್ಬರು ಪ್ರಕರಣ ಕುರಿತು ಕ್ರಮಕ್ಕೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಶರ್ಮಿಳಾ ಸಂಕಷ್ಟಕ್ಕೆ...
ನಿತ್ಯ ಭವಿಷ್ಯ : 08-04-2020
ಮೇಷರಾಶಿಪ್ರಯತ್ನ ಬಲದಿಂದ ಕಾರ್ಯಸಾಧನೆಗೆ ಅನುಕೂಲ. ನೌಕರ ವರ್ಗದವರಿಗೆ ಜೀವನ ಅಸಹನೀಯವಾಗಲಿದೆ. ಆರ್ಥಿಕವಾಗಿ ಕಷ್ಟನಷ್ಟಗಳು ಕಂಡು ಬಂದಾವು. ನಿರೀಕ್ಷಿತ ಯೋಜನೆ ಫಲಕೊಡಲಿದೆ. ಹಳೇಬಾಕಿ ಸಾಲಗಾರರು ಅಂತಹವನ್ನು ಸೃಷ್ಟಿಸಿಯಾರು. ಸಂಚಾರದಲ್ಲಿ ಜಾಗ್ರತೆ.ವೃಷಭರಾಶಿಆರ್ಥಿಕ ಸಂಕಷ್ಟ ಸಮಸ್ಯೆಗೆ ಸಿಲುಕಿಸಲಿದೆ....
ಕೊರೊನಾ ಎಫೆಕ್ಟ್ ! ಮಂಗಳೂರು ಸೆಂಟ್ರಲ್ ಮಾರುಕಟ್ಟೆ ನೆಲಸಮಕ್ಕೆ ಮುಂದಾದ ಪಾಲಿಕೆ
ಮಂಗಳೂರು : ಕೊರೊನಾ ಮಹಾಮಾರಿ ಮಂಗಳೂರನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೊರೊನಾ ತಡೆಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಮಂಗಳೂರು ಮಹಾನಗರ ಪಾಲಿಕೆ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನೇ ತೆರವಿಗೆ...
ಕೊರೊನಾ ನಡುವಲ್ಲೇ ಸದ್ದು ಮಾಡುತ್ತಿದೆ ‘ಎಂಥಾ ಕಥೆ ಮಾರಾಯ’ ಹಾಡು
ಕರೋನಾ ಲಾಕ್ ಡೌನ್ ನಿಂದಾಗಿ ಚಂದನವನದ ಕೆಲಸಗಳೆಲ್ಲಾ ನಿಂತು ಹೋಗಿ, ಥಿಯೇಟರ್ ಗಳು ಸಹ ಮುಚ್ಚಿದೆ. ಡಿಜಿಟಲ್ ಟಿವಿಗಳಲ್ಲಿ ಸಿನಿಮಾಗಳು ಮತ್ತು ಸಿನಿಮಾ ಸುದ್ದಿಗಳು ನೋಡಬಹುದಾಗಿದೆ.ಈ ಟೈಮ್ ನಲ್ಲಿ ಇಲ್ಲೊಂದು ತಂಡದ...
ಕೊರೊನಾ ಎಫೆಕ್ಟ್ : ಹಸಿದವರಿಗೆ ನೆರವಾದ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ
ಬೆಳ್ತಂಗಡಿ : ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ದುಡಿಮೆಯೇ ಇಲ್ಲದೇ ಬದುಕು ದುಸ್ಥರವಾಗಿದ್ದು, ಶ್ರಮಿಕರ ಬವಣೆ ಹೇಳ ತೀರದಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರೋ ಕುಟುಂಬಗಳ ನೆರವಿಗೆ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ...
- Advertisment -