ಶುಕ್ರವಾರ, ಮೇ 2, 2025

Monthly Archives: ಏಪ್ರಿಲ್, 2020

ಪಾದರಾಯನಪುರ ಪುಂಡಾಟ ಪ್ರಕರಣ , 50 ಮಂದಿ ಬಂಧನ..!

ಬೆಂಗಳೂರು : ಬಿಬಿಎಂಪಿ, ಆರೋಗ್ಯ ಸಿಬ್ಬಂಧಿ ಹಾಗೂ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ. ಘಟನೆ ನಡೆದಿರುವ ಪಾದರಾಯನಪುರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒಗಿಸಿದ್ದು, ಹೆಚ್ಚುವರಿ ಪೊಲೀಸ್...

ನಿತ್ಯಭವಿಷ್ಯ : 20-04-2020

ಮೇಷರಾಶಿಮನಸ್ಸಿಗೆ ದುಃಖ, ವೃತ್ತಿರಂಗದಲ್ಲಿ ಆಗಾಗ ಅಡ್ಡಿ ಆತಂಕ ತೊಂದರೆಗಳು ತೋರಿಬಂದರೂ ನಿಮ್ಮ ಕಾರ್ಯವಿಧಾನದಿಂದ ನಿಮಗೆ ಯಶಸ್ಸು ತೋರಿ ಬರಲಿದೆ. ರಾಹುಭಾಗ್ಯ ಸ್ಥಾನಗತ ನಾದುದರಿಂದ ಧನಾಗಮನ ದುಗುಡ ದೂರ ಮಾಡಿಲಿದೆ. ಅಶಾಂತಿ ವಾತಾವರಣ, ಶತ್ರುಗಳಿಂದ...

ಪಾದರಾಯನಪುರದಲ್ಲಿ ಪುಂಡಾಟ: ಆರೋಗ್ಯ, ಕಾರ್ಯಕರ್ತರು, ಪೊಲೀಸರ ಮೇಲೆ ಅಟ್ಯಾಕ್ !

ಬೆಂಗಳೂರು : ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ ಮೇರೆ ಮೀರಿದೆ. ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡೋದಕ್ಕೆ ತೆರಳಿದ್ದ ಕೊರೊನಾ ವಾರಿಯರ್ಸ್ ಮೇಲೆಯೇ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪಾದರಾಯನಪುರ ವಾರ್ಡಿನಲ್ಲಿ ಬಿಗಿ ಪೊಲೀಸ್...

ತೀವ್ರ ಉಸಿರಾಟ, ಜ್ವರ, ಕೆಮ್ಮು ಇದ್ರೆ ಕಡ್ಡಾಯವಾಗಿ ಗಮನಕ್ಕೆ ತನ್ನಿ : ಉಡುಪಿ ಡಿಸಿ ಸೂಚನೆ

ಉಡುಪಿ : ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೀವ್ರ ಉಸಿರಾಟ, ಜ್ವರ, ಕೆಮ್ಮ ಹಾಗೂ ಸೀತದ ಸಮಸ್ಯೆಗೆ ಭೇಟಿ ಕೊಡುವವರ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ : ಉಪ್ಪಿನಂಗಡಿಯ ಕೊರೊನಾ ಪೀಡಿತನ ಪತ್ನಿಗೂ ಸೋಂಕು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮಹಿಳೆ ಬಲಿಯಾದ ಬೆನ್ನಲ್ಲೇ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿಂದೆ ಕೊರೊನಾ ಸೋಂಕಿತನಾಗಿದ್ದ ಉಪ್ಪಿನಂಗಡಿಯ ವ್ಯಕ್ತಿಯ ಪತ್ನಿಗೆ ಕೊರೊನಾ...

ಕೊರೊನಾಕ್ಕೆ ಮಹಿಳೆ ಬಲಿ : ಬಂಟ್ವಾಳದ ಕೆಳಪೇಟೆ ಸಂಪೂರ್ಣ ಸೀಲ್ ಡೌನ್

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕು ಮೊದಲ ಬಲಿ ಪಡೆಯುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಮಹಿಳೆ ವಾಸವಿದ್ದ ಬಂಟ್ವಾಳದ ಕೆಳಪೇಟೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು, ಮಹಿಳೆಯ ಪತಿ, ಮಗ ಹಾಗೂ ಅತ್ತೆಯ ಆರೋಗ್ಯ...

ಮಂಗಳೂರಲ್ಲಿ ಕೊರೊನಾಕ್ಕೆ ಮೊದಲ ಬಲಿ : ಉಸಿರಾಟದ ಸಮಸ್ಯೆಯಿಂದ 50 ವರ್ಷದ ಮಹಿಳೆ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ಮೊದಲ ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದು, ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು...

ಅಮೇರಿಕಾದದಲ್ಲಿ 40 ಸಾವಿರ ಗಡಿದಾಟುತ್ತೆ ಸಾವಿನ ಸಂಖ್ಯೆ : ಜಗತ್ತಿನಾದ್ಯಂತ 23 ಲಕ್ಷ ಜನರಿಗೆ ಒಕ್ಕರಿಸಿದ ಮಹಾಮಾರಿ

ನ್ಯೂಯಾರ್ಕ್ : ಮಹಾಮಾರಿ ಕೊರೊನಾ ವಿಶ್ವದಾದ್ಯಂತ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಅಮೇರಿಕಾದಲ್ಲಿ ಸಾವಿನ ಸಂಖ್ಯೆ 39,000 ಕ್ಕೂ ಅಧಿಕವಾಗಿದ್ದು, 40,000 ಗಡಿದಾಟುವ ಆತಂಕ ಎದುರಾಗಿದೆ. ಇನ್ನು ಜಗತ್ತಿನಾದ್ಯಂತ 23 ಲಕ್ಷ ಮಂದಿಗೆ ಮಹಾಮಾರಿ...

ರಾಜ್ಯದಲ್ಲಿಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 4 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆಯಾಗಿದೆ. ನಿನ್ನೆ ಸಂಜೆ...

ನಿತ್ಯಭವಿಷ್ಯ : 19-04-2020

ಮೇಷರಾಶಿಅಧಿಕ ಪ್ರಯಾಣ, ಸಂಪತ್ತು ಪ್ರಾಪ್ತಿ, ಶತ್ರುಗಳ ನಾಶ, ಕುಟುಂಬದಲ್ಲಿ ಏರಿಳಿತಗಳ ಅನುಭವವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉದಾಸೀನ ತೋರಿ ಬಂದೀತು. ಆರ್ಥಿಕ ಸ್ಥಿತಿ ಆಗಾಗ ಆತಂಕಕ್ಕೆ ಕಾರಣವಾಗಲಿದೆ. ಅಕಾಲ ಭೋಜನ, ಪರರಿಂದ ಮೋಸ ಎಚ್ಚರಿಕೆ,...
- Advertisment -

Most Read