Monthly Archives: ಮೇ, 2020
ಕೊರೊನಾ ವಿರುದ್ದದ ಹೋರಾಟ : 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ
ನವದೆಹಲಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ವಾವಲಂಭಿ ಭಾರತದ ಉದ್ದೇಶ ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ 2020ಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.
ಕೊರೊಲಾ ಲಾಕ್ ಡೌನ್...
ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ
ಉಡುಪಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಹೇರಲಾಗಿದ್ದ ಲಾಕ್ ಡೌನ್ ಆದೇಶದಲ್ಲಿ ಸಡಿಲಿಕೆ ನೀಡುತ್ತಿದ್ದಂತೆಯೇ ಉಡುಪಿ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ಮೇ 13ರಿಂದ ಜಿಲ್ಲೆಯಾದ್ಯಂತ ಖಾಸಗಿ ಹಾಗು ಸರಕಾರಿ...
ಗುಪ್ತಚರ ವರದಿಯಿಂದ ಬಯಲಾಯ್ತು ಚೀನಾ ನಿಜಬಣ್ಣ : ಕೊರೊನಾ ವರದಿ ಮುಚ್ಚಿಡಲು WHO ಮೇಲೆ ಒತ್ತಡ ಹೇರಿದ ಪಾಪಿದೇಶ !
ನವದೆಹಲಿ : ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಹರಡೋದಕ್ಕೆ ಚೀನಾವೇ ಕಾರಣ ಅಂತಾ ವಿಶ್ವದ ದೊಡ್ಡಣ್ಣ ಸೇರಿದಂತೆ ಹಲವು ರಾಷ್ಟ್ರಗಳು ಗಂಭೀರ ಆರೋಪ ಮಾಡುತ್ತಿವೆ. ಚೀನಾದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯಲ್ಲೂ ವಿಶ್ವ ಆರೋಗ್ಯ ಸಂಸ್ಥೆ...
ರಾಜ್ಯದಲ್ಲಿಂದು 42 ಮಂದಿಗೆ ಕೊರೊನಾ ಪಾಸಿಟಿವ್ : 904ಕ್ಕೆ ಏರಿಕೆಯಾಯ್ತು ಸೋಂಕಿತರ ಸಂಖ್ಯೆ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಇಂದು 42 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರಸಂಖ್ಯೆ 904ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ...
ಕರಾವಳಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು : ದಕ್ಷಿಣ ಕನ್ನಡದಲ್ಲಿ ಮತ್ತೆ ಇಬ್ಬರಿಗೆ ಕೊರೊನಾ
ಮಂಗಳೂರು : ಕರಾವಳಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 26 ವರ್ಷದ ಯುವಕ ಹಾಗೂ 50 ವರ್ಷದ ಮಹಿಳೆಗೆ ಕೊರೊನಾ...
ಒಂದೇ ವಾರದ ಮದ್ಯ ಮಾರಾಟದಿಂದ ಬಂತು 1,000 ಕೋಟಿ ರೂ. ಆದಾಯ
ಕೋಲಾರ : ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದಂಗಡಿಗಳು ಓಪನ್ ಆಗಿದ್ದವು. ಮದ್ಯದಂಗಡಿ ಓಪನ್ ಆಗಿ ಕೇವಲ ಒಂದೇ ಒಂದು ವಾರದಲ್ಲಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ 1,000 ಕೋಟಿ ರೂಪಾಯಿ...
ವಂದೆ ಭಾರತ್ ಮಿಷನ್ : ಇಂದು ದುಬೈ, ಸಿಂಗಾಪುರದಿಂದ ಬರ್ತಾರೆ ಕನ್ನಡಗಿಗರು
ಬೆಂಗಳೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಂದೇ ಭಾರತ್ ಮಿಷನ್ನಡಿ ವಾಪಾಸ್ ಕರೆತರಲಾಗುತ್ತಿದೆ. ಇಂದೂ ಕೂಡ 2 ವಿಮಾನಗಳು ಭಾರತಕ್ಕೆ ಮರಳಲಿದ್ದು, ಕನ್ನಡಿಗರು ಮಂಗಳೂರು ಹಾಗೂ...
ನಿತ್ಯಭವಿಷ್ಯ : 12-05-2020
ಮೇಷರಾಶಿಅಧಿಕವಾದ ಖರ್ಚು, ಕಾರ್ಯರಂಗದಲ್ಲಿ ಕೆಲವೊಂದು ಗೊಂದಲ ಗಳು ಉದ್ಭವಿಸಲಿವೆ. ಎಲ್ಲವನ್ನೂ ಹೊಂದಾಣಿಕೆಯಿಂದ ಎದುರಿಸಿರಿ. ವೃತ್ತಿರಂಗದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಸಹಾಕರ ಸಿಗಲಿದೆ. ನಂಬಿಕಸ್ಥರಿಂದ ಮೋಸ, ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ ನಾಶ, ಉದ್ಯೋಗದಲ್ಲಿ ಕಿರಿಕಿರಿ,...
ಮಂಗಳೂರು.- ಉಡುಪಿ ಸಂಚಾರಕ್ಕೆ ಬೇಕಿಲ್ಲ ಪಾಸ್
ಮಂಗಳೂರು/ಉಡುಪಿ : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಗಳಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಆದರೆ ರಾಜ್ಯ ಸರಕಾರ ಎರಡೂ ಜಿಲ್ಲೆಗಳ ನಡುವೆ ಜನ ಸಂಚಾರಕ್ಕೆ...
ಲಾಕ್ ಡೌನ್ ಸಡಿಲಿಕೆ ಬೇಡವೆಂದು ಯಡಿಯೂರಪ್ಪ : ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ
ಬೆಂಗಳೂರು : ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಆದೇಶವನ್ನು ಮೇ ಅಂತ್ಯದ ವರೆಗೂ ವಿಸ್ತರಣೆ ಮಾಡಿ. ಹೆಚ್ಚಿನ ಸಡಿಲಿಕೆ ಬೇಡವೇ ಬೇಡಾ. ಅಲ್ಲದೇ ವಿಮಾನ, ರೈಲು ಸಂಚಾರ, ಮಾಲ್, ಸಿನಿಮಾ ಥಿಯೇಟರ್ ಆರಂಭಿಸೋದು...
- Advertisment -