ಭಾನುವಾರ, ಏಪ್ರಿಲ್ 27, 2025

Monthly Archives: ಜೂನ್, 2020

CORONA SHOCK ರಾಜ್ಯದಲ್ಲಿಂದು 1,105 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟ ಮತ್ತೆ ಮುಂದುವರಿದಿದೆ. ಇಂದು ಕೂಡ ರಾಜ್ಯದಲ್ಲಿ ಬರೋಬ್ಬರಿ 1.105 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 738 ಮಂದಿಗೆ ಸೋಂಕು ದೃಢಪಟ್ಟಿದ್ರೆ,...

ಮಾಯವಾದ ‘ಯಕ್ಷರಂಗ’ದ ಮಾಯಾ ಜಿಂಕೆ : ಪೇತ್ರಿ ಪ್ರಕಾಶ್ಚಂದ್ರ ಜೋಗಿ

ಪ್ರಸಾದ್ ಮೊಗೆಬೆಟ್ಟು (ಯಕ್ಷಗುರುಗಳು)ಬಡಗುತಿಟ್ಟಿನ ಶಾಸ್ತ್ರಬದ್ಧ ಯಕ್ಷಗಾನ ಶಿಕ್ಷಣದ ಸಂಪ್ರದಾಯ ಸಾರವನ್ನು ಗಂಭೀರವಾಗಿ ಹೀರಿಕೊಂಡು ಸುಯೋಗ್ಯ ಕಲಾವಿದನಾಗಿ ಯಕ್ಷಗಾನ ಕಲಾಮಾತೆಯ ಸೇವೆಗೈದ ಯುವ ಕಲಾರತ್ನ ಪೇತ್ರಿ ಪ್ರಕಾಶ್ಚಂದ್ರ ಜೋಗಿ (39) ಇನ್ನು ನೆನಪು ಮಾತ್ರ...

ಜುಲೈ, ಅಗಸ್ಟ್ ನಲ್ಲಿ ಕೊರೊನಾ ವೈರಸ್ ಸ್ಪೋಟ : ಇನ್ನು 6 ತಿಂಗಳು ವೈದ್ಯರು ಸೇವೆಗೆ ಸಿದ್ದರಾಗಿ : ಆರ್.ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಸೋಂಕು ಜುಲೈ ಹಾಗೂ ಅಗಸ್ಟ್ ತಿಂಗಳಿನಲ್ಲಿ ಇನ್ನಷ್ಟು ಆರ್ಭಟಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಮುಂದಿನ 6 ತಿಂಗಳ ಕಾಲ ಸೇವೆ ಸಿದ್ದರಾಗಿರಬೇಕೆಂದು ಸಚಿವ...

ದುಬೈನಿಂದ ಬಂದವರು ಕ್ವಾರಂಟೈನ್ ಆಗದೆ ಎಸ್ಕೇಪ್ : ಮಂಗಳೂರು, ಮಡಿಕೇರಿಯಲ್ಲಿ ಶುರುವಾಯ್ತು ಆತಂಕ

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವವರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ನಡೆಯುತ್ತಿದೆ. ಅಂತೆಯೇ ನಿನ್ನೆ ದುಬೈನಿಂದ ಸ್ವದೇಶಕ್ಕೆ ಮರಳಿದ್ದ 35 ಮಂದಿ ಕ್ವಾರಂಟೈನ್ ಗೆ ಒಳಪಡದೆ, ನಾಪತ್ತೆಯಾಗಿದ್ದಾರೆ. ಇದರಿಂದಾಗಿ...

ಅಗಸ್ಟ್ ಮೊದಲವಾರ SSLC, ಜುಲೈ ಅಂತ್ಯಕ್ಕೆ PUC ಫಲಿತಾಂಶ

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಜುಲೈ ಅಂತ್ಯಕ್ಕೆ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಅಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ...

ಕೊರೊನಾ ಮಹಾಮಾರಿಗೆ ಮಂಗಳೂರಲ್ಲಿ ಮತ್ತೊಂದು ಬಲಿ

ಮಂಗಳೂರು : ಕೊರೊನಾ ಮಹಾಮಾರಿ ಮಂಗಳೂರಲ್ಲಿ ಮತ್ತೊಂದು ಬಲಿ ಪಡೆದಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳ್ಳಾಲದ 60 ವರ್ಷದ ವೃದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ...

SSLC ವಿದ್ಯಾರ್ಥಿಯ ಬೆನ್ನಲ್ಲೇ ಶಿಕ್ಷಕಿಗೆ ಕೊರೊನಾ ಸೋಂಕು : ಆತಂಕದಲ್ಲಿ ಶಿಕ್ಷಣಾಧಿಕಾರಿಗಳು

ಬಾಗಲಕೋಟೆ : ರಾಜ್ಯದಾದ್ಯಂತ ಕೊರೊನಾ ಆರ್ಭಟದ ನಡುವಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ. ಬಾಗಲಕೋಟೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗೆ ಸೋಂಕು ತಗುಲಿದ ಬೆನ್ನಲ್ಲೇ ಇದೀಗ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೂ ಕೊರೊನಾ...

ಹಿರಿಯ ಸಾಹಿತಿ ಗೀತಾ ನಾಗಭೂಷಣ್ ವಿಧಿವಶ

ಕಲಬುರ್ಗಿ : ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೊದಲ ಮಹಿಳೆಯೆನಿಸಿರುವ ಗೀತಾ ನಾಗಭೂಷಣ್ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.ಕಲಬುರ್ಗಿಯ ಸ್ವಸ್ತಿಕ ನಗರದಲ್ಲಿ ವಾಸವಿದ್ದ ಅವರಿಗೆ ಭಾನುವಾರ...

ಹೈಕೋರ್ಟ್ ಸೂಚನೆ : ಆನ್‍ಲೈನ್ ಕ್ಲಾಸ್‍ ನಡೆಸಲು ಅನುಮತಿ ಕೊಟ್ಟ ಸರಕಾರ

ಬೆಂಗಳೂರು : ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಆನ್‍ಲೈನ್ ಕ್ಲಾಸ್‍ ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ದ ಅನುಮತಿ ನೀಡಿದೆ. ರಾಜ್ಯ ಸರಕಾರದ ಹೊಸ ಆದೇಶದ ಪ್ರಕಾರ ಎಲ್‍ಕೆಜಿಯಿಂದ ಹಿಡಿದು ಎಸ್‍ಎಸ್‍ಎಲ್‍ಸಿವರೆಗೆ ಆನ್‍ಲೈನ್...

ಕೊರೊನಾ ಎಫೆಕ್ಟ್ : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗಿಲ್ಲ ಪ್ರವೇಶ

ಮಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾವನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಆದರೆ ಪಾಲಿಕೆಗೆ...
- Advertisment -

Most Read