Monthly Archives: ಜುಲೈ, 2020
ನೀವು N95ಮಾಸ್ಕ್ ಬಳಸುತ್ತಿದ್ದೀರಾ ? ಹಾಗಾದ್ರೆ ಕೊರೊನಾ ಬರಬಹುದು ಹುಷಾರ್ !
ನವದೆಹಲಿ : ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಎನ್ 95 ಮಾಸ್ಕ ಸೇಪ್ ಅಂತಾ ಹೇಳಲಾಗ್ತಿತ್ತು. ಹೀಗಾಗಿಯೇ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರೂ, ಸರಕಾರಿ ನೌಕರರ ಜೊತೆಗೆ ಜನಸಾಮಾನ್ಯರು ಕೂಡ...
ದೇಶದಲ್ಲಿ ಮತ್ತೆ 7 ಬ್ಯಾಂಕುಗಳು ಖಾಸಗಿ ತೆಕ್ಕೆಗೆ ! ಲಿಸ್ಟ್ ನಲ್ಲಿ ಯಾವ್ಯಾವ ಬ್ಯಾಂಕುಗಳಿವೆ ಗೊತ್ತಾ ?
ನವದೆಹಲಿ : ದೇಶದಲ್ಲಿ ಒಂದೆಡೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದು, ಎರಡು ಹಂತಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನವಾಗಿವೆ. ಉಳಿದಿರುವ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 7 ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ...
ನಿತ್ಯಭವಿಷ್ಯ : 22-07-2020
ಮೇಷರಾಶಿತೊಡಕುಗಳು ಕಂಡು ಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ, ಅಶುಭಫಲಗಳು ಮಿಶ್ರದಾಯಕವಾಗಲಿವೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ ಇದೆ. ವಾಹನ ಯೋಗ, ವಸ್ತ್ರಾಭರಣ ಪ್ರಾಪ್ತಿ, ಐಶ್ವರ್ಯ ವೃದ್ಧಿ, ಸರ್ಕಾರಿ...
ಉಡುಪಿಯಲ್ಲಿ ನಾಳೆಯಿಂದ ಸೀಲ್ ಡೌನ್ ಇಲ್ಲ : ಡಿಸಿ ಜಗದೀಶ್
ಉಡುಪಿ : ರಾಜ್ಯ ಸರಕಾರದ ಲಾಕ್ ಡೌನ್ ಆದೇಶವನ್ನು ತೆರವುಗೊಳಿಸಿದ ಬೆನ್ನಲ್ಲೇ ಉಡುಪಿಯಲ್ಲಿ ಸೀಲ್ ಡೌನ್ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಯಾವುದೇ ಭಾಗಗಳಲ್ಲಿಯೂ...
ಲಾಕ್ ಡೌನ್ ತೆರವು ಬೆನ್ನಲ್ಲೇ ನಾಳೆಯಿಂದ ಬಸ್ ಸಂಚಾರ ಆರಂಭ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹೇರಿಕೆಯಾಗಿದ್ದ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ತೆರೆವುಗೊಳಿಸಿದೆ. ಇದರ ಬೆನ್ನಲ್ಲೇ ಬೆಳಗ್ಗೆ 6 ಗಂಟೆಯಿಮದಲೇ ಬೆಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ...
ಐರೋಡಿಯಲ್ಲಿ ವೈದ್ಯರು, ಬ್ಯಾಂಕ್ ಮ್ಯಾನೇಜರ್ ಗೆ ಕೊರೊನಾ : ಆಹಾರ ಘಟಕ, ಮನೆ ಸೀಲ್ ಡೌನ್
ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ಐರೋಡಿ, ಹೆಗ್ಗುಂಜೆ ಹಾಗೂ ಹಿಲಿಯಾಣದಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಎರಡು ಫ್ಯಾಕ್ಟರ್, ಮೂರು ಮನೆಗಳನ್ನು ಕೋಟ ಕಂದಾಯ ನಿರೀಕ್ಷಕ ರಾಜು ಅವರ ನೇತೃತ್ವದಲ್ಲಿ ಸೀಲ್...
ಇನ್ಮುಂದೆ ಲಾಕ್ ಡೌನ್ ಮಾತೇ ಇಲ್ಲಾ : ಆರ್ಥಿಕ ಪರಿಸ್ಥಿತಿ ಸರಿಪಡಿಸುವುದೇ ಮುಖ್ಯ : ಬಿ.ಎಸ್.ಯಡಿಯೂರಪ್ಪ
ಬೆಂಗಳೂರು : ಕೊರೊನಾ ವೈರಸ್ ತೆಡೆಗೆ ಲಾಕ್ ಡೌನ್ ವೊಂದೇ ಪರಿಹಾರವಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗಗಳಲ್ಲಿಯೂ ಲಾಕ್ ಡೌನ್ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಹೇರಿಕೆ ಮಾಡುವುದು ಇಲ್ಲಾ...
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಕೊರೊನಾ ದೃಢ
ಉಡುಪಿ:ಕೊರೊನಾ ವೈರಸ್ ಸೋಂಕು ಇದೀಗ ಶ್ರೀಗಳಿಗೂ ತಟ್ಟಿದೆ. ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ಶ್ರೀಗಳನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಶ್ರೀಗಳು...
ಉಡುಪಿಯಲ್ಲಿ ಹೋಟೆಲ್ ನ 18 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು
ಉಡುಪಿ : ಆದಿವುಡುಪಿಯಲ್ಲಿನ ಹೋಟೆಲ್ ವೊಂದರ 18 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಟೆಲ್ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಹೋಟೆಲ್ ಸಿಬ್ಬಂದಿಗಳಿಗೂ...
ಕೊರೊನಾಘಾತ : ಒಂದೇ ದಿನ 37,148 ಮಂದಿಗೆ ಸೋಂಕು, 587 ಮಂದಿ ಸಾವು
ನವದೆಹಲಿ : ಹೆಮ್ಮಾರಿ ಕೊರೊನಾ ಸೋಂಕು ಆರ್ಭಟ ಜೋರಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 37,148 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ...
- Advertisment -