Monthly Archives: ಜುಲೈ, 2020
ವೃದ್ದ ತಾಯಿಯೊಂದಿಗೆ ಮೃಗೀಯ ವರ್ತನೆ : ಪಾಪಿ ಮಗ, ಮೊಮ್ಮಗ ಅರೆಸ್ಟ್
ದಕ್ಷಿಣ ಕನ್ನಡ : ಆ ವೃದ್ದ ತಾಯಿ ಹಲವು ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಳು. ಇಳಿ ವಯಸ್ಸಿನ ತಾಯಿ ಆರೈಕೆ ಮಾಡಬೇಕಾಗಿದ್ದ ಮಗ ಮಾಡಿದ್ದು ಮಾತ್ರ ಅಮಾನವೀಯ ಕೃತ್ಯ. ಕುಡಿದು ಬಂದು ತನ್ನ ಮಗನೊಂದಿಗೆ...
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಕೊರೊನಾ ಸೋಂಕು
ಬೆಂಗಳೂರು : ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.ಕೊರೊನಾ ಸೋಂಕು ದೃಢಪಟ್ಟಿರುವ ಕುರಿತು ತಮ್ಮ ಟ್ವೀಟರ್...
ಟಿವಿ ರಿಮೋಟ್ ಕೇಳಿದ್ದಕ್ಕೆ 7 ವರ್ಷದ ಬಾಲಕಿಯ ಹತ್ಯೆ !
ಚೆನ್ನೈ : ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆ ನಡೆಯೋದನ್ನು ಕೇಳಿದ್ದೇವೆ. ಆದ್ರೆ ಎಂದಾದ್ರೂ ಕೇವಲ ಟಿ.ವಿ. ರಿಮೋಟ್ ಕೇಳಿದ್ದಕ್ಕೆ ಕೊಲೆ ಆಗಿರೋದನ್ನು ಎಲ್ಲಾದ್ರೂ ಕೇಳಿದ್ರಾ ? ಇಂತಹ ಅಮಾನವೀಯ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ....
ಪತಿಯೆಂದು ಸುಳ್ಳು ಹೇಳಿ ಪ್ರಿಯಕರನೊಂದಿಗೆ ಮಹಿಳಾ ಪೇದೆ ಕ್ವಾರಂಟೈನ್ !
ನಾಗಪುರ : ಕೊರೊನಾ ಸೋಂಕು ದೃಢಪಟ್ಟರೆ ಮನೆಯವರನ್ನು ಕ್ವಾರಂಟೈನ್ ಮಾಡುವುದು ಮಾಮೂಲು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅವಿವಾಹಿತ ಮಹಿಳಾ ಕಾನ್ ಸ್ಟೇಬಲ್ ಪ್ರಿಯಕರನನ್ನೇ ತನ್ನ ಪತಿಯೆಂದು ಸುಳ್ಳು ಹೇಳಿ ಕ್ವಾರಂಟೈನ್ ಆಗಿದ್ದಾಳೆ....
ನಿತ್ಯಭವಿಷ್ಯ : 17-07-2020
ಮೇಷರಾಶಿಕೃಷಿಕರಿಗೆ ಅನುಕೂಲ, ದಂಪತಿಗಳಿಗೆ ಸಂತಾನದ ಲಾಭವಿದೆ. ವ್ಯವಹಾರದಲ್ಲಿ ತಂದೆಮಕ್ಕಳೊಳಗೆ ಭಿನ್ನಾಭಿಪ್ರಾಯ ಮೂಡಬಹುದು. ದೂರಸಂಚಾರದಲ್ಲಿ ಅಪಘಾತದ ಭೀತಿ ಇದೆ. ದೇವತಾ ಕಾರ್ಯಗಳಲ್ಲಿ ಸಂತಸ ಹಾಗೂ ನೆಮ್ಮದಿ ಇದೆ. ಅಧಿಕ ಧನಾಗಮನ, ನೀವಾಡುವ ಮಾತಿನಿಂದ ಕಲಹ,...
ಕೊರೊನಾ ಹೆಸರಲ್ಲಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಿಂದ ಲೂಟಿ : ವರದಿ ಬರುವ ಮೊದಲ 5 ದಿನದ ಆಸ್ಪತ್ರೆ ಬಿಲ್ 2.31 ಲಕ್ಷ !
ಬ್ರಹ್ಮಾವರ : ಜ್ವರ ಬಂತು ಅಂತಾ ಅವರಿಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 6ನೇ ದಿನಕ್ಕೆ ಬಂದ ಕೊರೊನಾ ವರದಿ ಪಾಸಿಟಿವ್ ಆಗಿತ್ತು. ಕೋವಿಡ್ ವರದಿಯ...
ದ್ವಿತೀಯ ಪಿಯುಸಿ ಫಲಿತಾಂಶ : ಗುಂಡ್ಮಿಯ ಅಕ್ಷತಾ ಡಿ. ಪೂಜಾರಿ ವಿಶಿಷ್ಟ ಸಾಧನೆ
ಬ್ರಹ್ಮಾವರ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದ ಯಕ್ಷಿಮಠದ ನಿವಾಸಿ ಅಕ್ಷತಾ ಡಿ. ಪೂಜಾರಿ ವಿಶಿಷ್ಟ ಸಾಧನೆ ಮಾಡಿದ್ದಾರೆ.ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 600 ಅಂಕಗಳ ಪೈಕಿ 577 ಅಂಕಗಳನ್ನು ಪಡೆಯುವ...
ಪಶುವೈದ್ಯರಿಗೆ ಕೊರೊನಾ ಸೋಂಕು : ಮಣೂರಿನಲ್ಲಿ ಸೀಲ್ ಡೌನ್
ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಕೊರೊನಾ ವಾರಿಯರ್ಸ್ ಗಳನ್ನು ಬೆಂಬಿಡದೆ ಕಾಡುತ್ತಿದೆ. ಪಶುವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಣೂರಿನಲ್ಲಿರುವ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.ಕುಂದಾಪುರ ತಾಲೂಕಿನ ಕೆದೂರಿನಲ್ಲಿರುವ ಪಶುವೈದ್ಯಕೀಯ ಚಿಕಿತ್ಸಾಲಯದ...
ವೈದ್ಯರು, ಸಿಬ್ಬಂದಿಗೆ ಕೊರೊನಾ ದೃಢ : ಉಡುಪಿಯ ಜಿಲ್ಲಾಸ್ಪತ್ರೆ ಸೀಲ್ ಡೌನ್
ಉಡುಪಿ : ಇಬ್ಬರು ವೈದ್ಯರು ಹಾಗೂ 4 ಮಂದಿ ಆರೋಗ್ಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.ಜಿಲ್ಲಾಸ್ಪತ್ರೆಯ ತುರ್ತು ಸೇವೆ ಹಾಗೂ ಕೊರೊನಾ...
ಜುಲೈ 31ರ ವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ಶಿಕ್ಷಣ ಇಲಾಖೆಯಿಂದ ಆದೇಶ
ಬೆಂಗಳೂರು : ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ31ರ ವರೆಗೆ ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಕೋವಿಡ್ ವೈರಸ್ ಸೋಂಕು ಹರಡುತ್ತಿರುವುದು ಮುಂದುವರಿದಿರುವ...
- Advertisment -