ಬುಧವಾರ, ಏಪ್ರಿಲ್ 30, 2025

Monthly Archives: ಜುಲೈ, 2020

ಬಿಗ್ ಬಿ ಅಮಿತಾಬ್, ಅಭಿಷೇಕ್ ಬಚ್ಚನ್ ಗೆ ಕೊರೊನಾ ಶಾಕ್

ಮುಂಬೈ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ಗೆ ಹಾಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಅಮಿತಾಬ್ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ನನ್ನೊಂದಿಗೆ ಸಂಪರ್ಕದಲ್ಲಿರುವವರೆಲ್ಲಾ ಕೊರೊನಾ ತಪಾಸಣೆ ಮಾಡಿಕೊಳ್ಳಿ ಅಂತಾ ಮನವಿ...

ನಿತ್ಯಭವಿಷ್ಯ : 12-07-2020

ಮೇಷರಾಶಿಧಾನ್ಯದ ವ್ಯವಹಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀಮಾಡುವ ಕೆಲಸದಲ್ಲಿ ಮುನ್ನಡೆ, ಪತ್ನಿಗೆ ಅನಾರೋಗ್ಯ ಕಂಡು ಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಂದ ಸಂತಸವಿದೆ. ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ,...

ರಾಜ್ಯದ ಇನ್ನೂ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಫಿಕ್ಸ್ !

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಲಾಕ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ. ಬೆಂಗಳೂರು ಬೆನ್ನಲ್ಲೇ ಕೊರೊನಾ ತೀವ್ರ ಗತಿಯಲ್ಲಿ ಹರಡುತ್ತಿರುವ ರಾಜ್ಯದ...

9 ದಿನಗಳ ಕಾಲ ಬೆಂಗಳೂರು ಕಂಪ್ಲೀಟ್ ಲಾಕ್ : ರಾಜ್ಯ ಸರಕಾರದಿಂದ ಲಾಕ್ ಡೌನ್ ಆದೇಶ

ಬೆಂಗಳೂರು : ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಿಟ್ಟ ಕ್ರಮವನ್ನು ಕೈಗೊಂಡಿದ್ದು. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 9 ದಿನಗಳ ಕಾಲ ಲಾಕ್ ಡೌನ್ ಆದೇಶ...

ಕೋಟ ಹೋಬಳಿಯಲ್ಲಿ ಕೊರೊನಾ ಸ್ಪೋಟ : ಕೋಟತಟ್ಟು, ಮಣೂರು, ಯಡ್ತಾಡಿ ಸೇರಿ 8 ಕಡೆ ಸೀಲ್ ಡೌನ್

ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಬ್ರಹ್ಮಾವರ ತಾಲೂಕಿನಲ್ಲಿ ಆರ್ಭಟ ಜೋರಾಗಿದೆ. ಇಂದು ಕೋಟತಟ್ಟು, ಮಣೂರು, ಗಿಳಿಯಾರು, ಯಡ್ತಾಡಿ, ಹೊಸಾಳ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಬಿ.ಬೋರಯ್ಯ ಅವರ...

ಕಾಪು ಪೊಲೀಸ್ ಠಾಣೆ ಸೀಲ್ ಡೌನ್ : ಕೋಟದಿಂದ ಬಸ್ಸಿನಲ್ಲಿ ಬರುತ್ತಿದ್ದ ASI ಗೆ ಕೊರೊನಾ !

ಉಡುಪಿ : ಎಎಸ್ಐಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಠಾಣೆಯನ್ನು ವೀರಭದ್ರ ದೇವಸ್ಥಾನಕ್ಕೆ ಶಿಫ್ಟ್ ಮಾಡಲಾಗಿದ್ದು, ಎಎಸ್ಐ ಸಂಕರ್ಪದಲ್ಲಿದ್ದವರನ್ನು ಕ್ವಾರಂಟೈನ್...

ಡ್ರೋನ್ ಪ್ರತಾಪ್ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ ? ಪ್ರತಾಪ್ ಗೆ ಮುಳುವಾಯ್ತಾ ಪೇಟೆಂಟ್ ಅರ್ಜಿ

ಬೆಂಗಳೂರು : ರೈತ ಮಗನೊಬ್ಬ ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಬಳಸಿಕೊಂಡು ಡ್ರೋನ್ ಕಂಡುಹಿಡಿದು ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ವಿರುದ್ದ ಇದೀಗ ಅನುಮಾನಗಳು ಮೂಡುತ್ತಿದೆ. ವಿಶ್ವದಾದ್ಯಂತ ಯುವ ವಿಜ್ಞಾನಿಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಡ್ರೋನ್...

ಅಂತಿಮ ವರ್ಷದ ಪದವಿ ಪರೀಕ್ಷೆ ರದ್ದು : ಪ್ರಧಾನಿ ಮೋದಿಗೆ ಸಿಎಂ ಕೇಜ್ರಿವಾಲ್ ಪತ್ರ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯ ಅಂತಿಮ ಪದವಿ ತರಗತಿಗಳ ಪರೀಕ್ಷೆಯನ್ನು ರದ್ದುಗೊಳಿಸುವಂತೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ.ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ...

ಕರಾವಳಿಯಲ್ಲಿ ಮುಂದಿನ 16 ಗಂಟೆಗಳಲ್ಲಿ ಭಾರೀ ಮಳೆ : ಎಚ್ಚರಿಕೆ

ಮಂಗಳೂರು : ಮುಂದಿನ 16 ಗಂಟೆಗಳ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆಯನ್ನು ನೀಡಿದೆ.ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ...

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ! ಅಂತರ್ ಜಿಲ್ಲಾ ಸಂಚಾರವೂ ಬಂದ್ ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾಗಲಿದೆ. ಅಲ್ಲದೇ ಅಂತರ್ ಜಿಲ್ಲಾ ಸಂಚಾರ ಕೂಡ ಬಂದ್ ಆಗಲಿದ್ದು, ಈ ಕುರಿತು ಸೋಮವಾರ...
- Advertisment -

Most Read