ಭಾನುವಾರ, ಮೇ 4, 2025

Monthly Archives: ಅಕ್ಟೋಬರ್, 2020

ನವೆಂಬರ್ ನಿಂದಲೇ ಕಾಲೇಜು ತೆರೆಯಲು ಯುಸಿಜಿ ಗ್ರೀನ್ ಸಿಗ್ನಲ್ : ರಾಜ್ಯದಲ್ಲಿ ಪುನರಾರಭಕ್ಕೆ ಸಿದ್ದತೆ

ಬೆಂಗಳೂರು : ಕೊರೊನಾ ಸಂಕಷ್ಟದ ನಡುವಲ್ಲೇ ಕಾಲೇಜುಗಳನ್ನು ಆರಂಭಿಸಲು ಯುಜಿಸಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಲೇಜುಗಳನ್ನು ತೆರೆಯಲು ರಾಜ್ಯ ಸರಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.ದೇಶದಾದ್ಯಂತ ಹಂತ ಹಂತವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು...

ನಕಲಿ ಕಾಗದ ಪತ್ರ ನೀಡಿ ಕೋಟ್ಯಾಂತರ ರೂಪಾಯಿ ವಂಚನೆ : ಕುಂದಾಪುರದ ದಂಪತಿ ವಿರುದ್ದ ದೂರು ಕೊಟ್ಟ ಕರ್ನಾಟಕ ಬ್ಯಾಂಕ್

ಕುಂದಾಪುರ : ನಕಲಿ ಆಡಿಟ್ ರಿಪೋರ್ಟ್ ಸಲ್ಲಿಸಿ ಕರ್ನಾಟಕ ಬ್ಯಾಂಕಿಗೆ ದಂಪತಿಗಳಿಬ್ಬರು ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ವಂಚಕ ದಂಪತಿಯ ವಿರುದ್ದ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದು,...

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (19-10-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಶ್ವಯುಜ ಮಾಸೆ, ಶುಕ್ಲ ಪಕ್ಷದ ತೃತೀಯ ತಿಥಿ, ವಿಶಾಖ ನಕ್ಷತ್ರ, ಆಯುಷ್ ಮಾನ್ ಯೋಗ, ತೈ ತುಲಾ ಕರಣ, ಅಕ್ಟೋಬರ್ 19 ,...

ಕೊರೋನಾ ಎಫೆಕ್ಟ್…! ಡಿಸಿಎಂ ಕಾರಜೋಳ ಪುತ್ರನ ಸ್ಥಿತಿ ಗಂಭೀರ…! ಚೈನೈಗೆ ಏರ್ ಲಿಫ್ಟ್…!!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದ ಬೆನ್ನಲ್ಲೇ, ಡಿಸಿಎಂ ಗೋವಿಂದ್ ಕಾರಜೋಳ ಪುತ್ರನಿಗೂ ಕೊರೋನಾ ಸೋಂಕು ತಗುಲಿದ್ದು ಆರೋಗ್ಯ ಗಂಭೀರವಾಗಿದೆ.ಈ ಹಿನ್ನೆಲೆಯಲ್ಲಿ ಡಿಸಿಎಂ ಗೋವಿಂದ್ ಕಾರಜೋಳ್ ಪುತ್ರ ಹಾಗೂ ವೈದ್ಯ ಡಾ.ಗೋಪಾಲ್ ಕಾರಜೋಳ...

ಗೆಲುವಿಗಾಗಿ ಸ್ಟಾರ್ಸ್ ಮೊರೆ ಹೋದ ಮುನಿರತ್ನ…! ಆರ್ ಆರ್ ನಗರದಲ್ಲೂ ಮೋಡಿ ಮಾಡ್ತಾರಾ ಜೋಡೆತ್ತುಗಳು !?

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋ ಬೈ ಎಲೆಕ್ಷನ್ ಪೈಕಿ ಆರ್.ಆರ್ ನಗರ ಕಣ ಹೈಟೆನ್ಸನ್ ಅಖಾಡವಾಗಿದೆ. ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಮುನಿರತ್ನ, ತಮ್ಮ ಪರ ಪ್ರಚಾರದ ಕಣಕ್ಕಿಳಿಯಲು ಈಗ ಜೋಡೆತ್ತುಗಳ...

ಪತ್ರಕರ್ತನ ಬಲಿ ಪಡೆದ ಕೊರೊನಾ : ವರದಿಗಾರ ಪವನ್ ಹೆತ್ತೂರು ಇನ್ನಿಲ್ಲ

ಬೆಂಗಳೂರು : ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35 ವರ್ಷ) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.ಮೈಸೂರು ಪ್ರಜಾವಾಣಿ ಬ್ಯೂರೋ ದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ,...

ಕುತ್ಲೂರಿನಲ್ಲಿ ಹುಲಿ ಪ್ರತ್ಯಕ್ಷ, ಬಜಿಲಪಾದೆ ಗ್ರಾಮಸ್ಥರಿಗೆ ಆತಂಕ !

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿನ ಬಜಿಲಪಾದೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿಯೇ ಹುಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಕಳೆದ ಕೆಲ ದಿನಗಳಿಂದಲೂ ಬಜಿಪಾದೆ ಪ್ರದೇಶದಲ್ಲಿ ಹಲವು ಬಾರಿ ಹುಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿದೆ....

ಶೂಟಿಂಗ್ ವೇಳೆಯಲ್ಲಿ ಹೃದಯಾಘಾತ : ಹಿರಿಯ ನಟ, ಬರಹಗಾರ ಕೃಷ್ಣ ನಾಡಿಗ್ ಇನ್ನಿಲ್ಲ

ಲಗ್ನಪತ್ರಿಕೆ ಧಾರವಾಹಿಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸ್ಯಾಂಡಲ್ ವುಡ್ ಹಿರಿಯ ನಟ, ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.ಧಾರವಾಹಿಯ ಚಿತ್ರೀಕರಣದ ವೇಳೆಯಲ್ಲಿಯೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ವೈದ್ಯರ...

24 ಗಂಟೆ ಫ್ರೀಜರ್ ನಲ್ಲಿ ಇದ್ದರೂ ಬದುಕುಳಿದಿದ್ದ ವೃದ್ದ – 2 ದಿನದ ನಂತರ ಕೊನೆಯುಸಿರೆಳೆದ !

ಕೆಲವೊಮ್ಮೆ ನಮ್ಮ ಸುತ್ತಲು ನಂಬಲು ಅಸಾಧ್ಯವಾದ ಘಟನೆ ನಡೆಯುತ್ತೆ. ಅದನ್ನು ಅಕಸ್ಮಿಕನಾ ?, ಅದ್ಬುತನಾ? ಅಂತ ನಂಬೋಕೆ ಆಗಲ್ಲ. ಅದರಲ್ಲೂ ಸಾವಿನ ವಿಚಾರದಲ್ಲಿ ಇಂತಹ ಘಟನೆ ನಡೆದ್ರೆ ಅಚ್ಚರಿನೂ ಆಗುತ್ತೆ ಆಘಾತನೂ ಆಗುತ್ತೆ....

ಮೀನು ಸಾಗಾಟ ವಾಹನದಲ್ಲಿ 12 ಟನ್ ಗೋಮಾಂಸ ಸಾಗಾಟ : ಮಂಗಳೂರಲ್ಲಿ ಭಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ

ಮಂಗಳೂರು : ಮೀನು ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ಬರೋಬ್ಬರಿ 12 ಟನ್ ಗೋ ಮಾಂಸ ಸಾಗಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಮೀನು ಸಾಗಾಟ ಮಾಡುವ ಟ್ರಕ್ ನಲ್ಲಿ ಕೇರಳದಿಂದ ಮಂಗಳೂರಿಗೆ...
- Advertisment -

Most Read