Monthly Archives: ನವೆಂಬರ್, 2020
ಗ್ರಾಹಕರಿಗೆ ವಂಚನೆ ಕೋಟ್ಯಾಂತರ ರೂಪಾಯಿ ವಂಚನೆ ಮಲೈಕಾ ಸೊಸೈಟಿ ಮ್ಯಾನೇಜರ್ ಅರೆಸ್ಟ್
ಮಂಗಳೂರು: ನೂರಾರು ಗ್ರಾಹರಿಕೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು ಶಾಖೆ ವ್ಯವಸ್ಥಾಪಕಿಯನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. (adsbygoogle =...
ನಿತ್ಯಭವಿಷ್ಯ : 23-11-2020
ಮೇಷರಾಶಿಸ್ವತಃ ವ್ಯಾಪಾರ ವ್ಯವಹಾರಗಳಲ್ಲಿ ಗೆಲುವು, ಕೌಟುಂಬಿಕ ವಿಚಾರಗಳಲ್ಲಿ ಒತ್ತಡ ನಿವಾರಣೆ, ಹಣಕಾಸಿನ ವಿಷಯದಲ್ಲಿ ಎಚ್ಚರ, ಜಮೀನು ವಿಷಯಗಳು ಇತ್ಯರ್ಥ, ಪ್ರಯತ್ನ ಬಲದಿಂದ ಗೆಲುವು, ಉನ್ನತ ವ್ಯಾಸಂಗಕ್ಕೆ ದೂರ ಪ್ರಯಾಣ.ವೃಷಭರಾಶಿಆರ್ಥಿವಾಗಿ ಅಭಿವೃದ್ದಿ, ವ್ಯಾಪಾರ, ವ್ಯವಹಾರಗಳಲ್ಲಿ...
ಐಎಂಎ ಬಹುಕೋಟಿ ವಂಚನೆ ಪ್ರಕರಣ : ಮಾಜಿ ಸಚಿವ ರೋಷನ್ ಬೇಗ್ ಸಿಬಿಐ ವಶಕ್ಕೆ
ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಬೆಂಗಳೂರಿನ ಸಂಜಯ ನಗರದಲ್ಲಿ ಇರುವ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ. ...
ಕೋಟ : ಕಸಕ್ಕೆ ಬೆಂಕಿ ಹಾಕುವ ವೇಳೆಯಲ್ಲಿ ವೃದ್ದೆ ಬೆಂಕಿಗಾಹುತಿ
ಕೋಟ : ಕಸಕ್ಕೆ ಬೆಂಕಿಹಾಕುವ ವೇಳೆಯಲ್ಲಿ ವೃದ್ದೆಯೋರ್ವರು ಬೆಂಕಿಗೆ ಆಹುತಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದ ಮಣೂರಿನಲ್ಲಿ ನಡೆದಿದೆ. (adsbygoogle = window.adsbygoogle || ).push({});
ಮಣೂರು...
ಯುವಕನ ವಿರುದ್ದ ಸುಳ್ಳು ಅತ್ಯಾಚಾರದ ಕೇಸ್ : ದೂರು ಕೊಟ್ಟ ಯುವತಿಗೆ ಶಾಕ್ ಕೊಟ್ಟ ನ್ಯಾಯಾಲಯ…!!!
ಚೆನ್ನೈ: ಯುವಕನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ ಕಾಲೇಜು ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರನ್ನು ತರಾಟೆಗೆ ತೆಗೆದುಕೊಂಡ ಚೆನ್ನೈ ನ್ಯಾಯಾಲಯ ಸಂತ್ರಸ್ತ ಯುವಕನಿಗೆ 15 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ.
...
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ : ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ
ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಎರಡು ದಿನ ಕಾಲ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. (adsbygoogle = window.adsbygoogle...
ರಾಜ್ಯದಲ್ಲಿ ಶಾಲಾರಂಭಕ್ಕೆ ಕೊರೊನಾ2ನೇ ಅಲೆಯ ಆತಂಕ…! ಸೋಮವಾರ ಹೊರಬೀಳುತ್ತೆ ಅಂತಿಮ ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆತಂಕ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶಾಲಾರಂಭದ ಮಾತುಗಳು ಕೇಳಿಬಂದಿತ್ತು. ಆದ್ರೀಗ ಶಾಲಾರಂಭಕ್ಕೆ ಕೊರೊನಾ ಎರಡನೇ ಅಲೆಯ...
ಕಾಲೇಜು ಆರಂಭಿಸಿ ಕೈಸುಟ್ಟುಕೊಂಡ ಸರ್ಕಾರ…! 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು..!!
ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಕಾಲೇಜುಗಳು ಕಾರ್ಯಾರಂಭ ಮಾಡಿದ ಎರಡೇ ದಿನದಲ್ಲಿ ಬರೋಬ್ಬರಿ ೭೨ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದಲ್ಲದೇ ಕಾಲೇಜ್ ಒಂದರಲ್ಲಿ ಸೋಂಕು ಪೀಡಿತ...
ಕರ್ನಾಟಕ ಅಲ್ಲಾ ಇನ್ಮುಂದೆ ನ್ಯಾಶನಲ್ ಕ್ರಶ್….! ಕೊಡಗಿನ ಕುವರಿಗೆ ಸಿಕ್ತು ಹೊಸಪಟ್ಟ…!!
ಕನ್ನಡದ ಮೂಲಕ ನಟನೆ ಆರಂಭಿಸಿ ತೆಲುಗು ಹಾಗೂ ತಮಿಳಿನಲ್ಲಿ ನೆಲೆಕಂಡುಕೊಂಡ ನಟಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ.
ಕೊಡಗಿನ ಕುವರಿ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್. ಕೆಲ ವರ್ಷಗಳಿಂದ ಕನ್ನಡದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದರೂ ಸಧ್ಯ...
ದುಬಾರಿ ಸಿನಿಮಾಗೂ ಮುನ್ನ ಬದಲಾಯ್ತು ಧ್ರುವ್ ಸರ್ಜಾ ಲುಕ್…! ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ಕೊಟ್ಟ ಹೀರೋ…!!
ಅಣ್ಣ ಚಿರಂಜೀವಿ ಸರ್ಜಾ ಕಳೆದುಕೊಂಡು ಅಕ್ಷರಷಃ ಮಗುವಿನಂತೆ ಅತ್ತಿದ್ದ ಜ್ಯೂನಿಯರ್ ಚಿರು ನೋಡಿ ಸ್ವಲ್ಪ ಸಮಾಧಾನಗೊಂಡಿದ್ದು ಸಧ್ಯ ತಮ್ಮ ಸಿನಿಮಾ ವರ್ಕ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದುಬಾರಿ ಸಿನಿಮಾಗಾಗಿ ತಮ್ಮ ಗೆಟಪ್...
- Advertisment -