Monthly Archives: ನವೆಂಬರ್, 2020
ಪದವಿ ಕಾಲೇಜಗಳ ಆರಂಭಕ್ಕೆ ಸಿದ್ದತೆ : ಉಪನ್ಯಾಸಕರಿಗೆ ವರ್ಕ್ ಫ್ರಮ್ ಹೋಮ್ ..!
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯ ಸರಕಾರ ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಇದರ ನಡುವಲ್ಲೇ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ನವೆಂಬರ್ 11ರ ವರೆಗೆ ಮನೆಯಿಂದಲೇ ಕರ್ತವ್ಯ...
ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (05-11-2020)
ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಪಂಚಮಿ ತಿಥಿ, ಆರಿದ್ರಾ ನಕ್ಷತ್ರ, ಸಿದ್ಧ ಯೋಗ , ಕೌಲವ ಕರಣ, ನವೆಂಬರ್ 05 , ಗುರುವಾರದ ಪಂಚಾಂಗ...
ಕಾಫಿಡೇ ಸಿದ್ದಾರ್ಥ್ ಪತ್ನಿಗೆ ಚೆಕ್ ಬೌನ್ಸ್ ಸಂಕಷ್ಟ: ಬಂಧನ ಭೀತಿಯಲ್ಲಿ ಮಾಳವಿಕಾ ಸಿದ್ದಾರ್ಥ್
ಚಿಕ್ಕಮಗಳೂರು : ಕಾಫಿಡೇ ಸಿದ್ದಾರ್ಥ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಸಿದ್ದಾರ್ಥ್ ಇದೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಬೆಳೆಗಾರರಿಗೆ ನೂರಾರು ಕೋಟಿ ರೂಪಾಯಿ ಹಣ ನೀಡದ ಆರೋಪದ...
ಬಿಜೆಪಿ ರಾಜ್ಯ ಕಾರ್ಯಕಾರಣಿಗೆ ಸಜ್ಜಾದ ಕಡಲ ನಗರಿ
ಮಂಗಳೂರು : ಕಡಲನಗರಿ ಮಂಗಳೂರಲ್ಲಿ ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸರ್ವ ರೀತಿಯಲ್ಲಿಯೂ ಸಜ್ಜಾಗಿದ್ದು ನಗರ ತುಂಬೆಲ್ಲಾ ಬಿಜೆಪಿಯ ಬ್ಯಾನರ್,...
ಉಪಚುನಾವಣೆ ಫಲಿತಾಂಶದ ಬಳಿಕ ಸಿಎಂ ಬದಲಾವಣೆ ಖಚಿತ…! ಸಿದ್ಧರಾಮಯ್ಯ ಭವಿಷ್ಯ…!!
ಮೈಸೂರು: ರಾಜ್ಯದಲ್ಲಿ ಉಪಚುನಾವಣೆ ಮತದಾನ ಮುಕ್ತಾಯ ವಾಗಿದ್ದು, ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆ ಸೇರಿದೆ.ಈಮಧ್ಯೆ ಹಣಾಹಣಿ ಚುನಾವಣೆಯ ಬಳಿಕ ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿಸಿಎಂ ಸಿದ್ಧ...
ಉಡುಪಿಯಲ್ಲಿ ಬಸ್ ಮಾಲೀಕನ ಮೇಲೆ ಹಲ್ಲೆಗೆ ಯತ್ನ : ದುಷ್ಕರ್ಮಿಗಳು ಪರಾರಿ
ಉಡುಪಿ : ಎಕೆಎಂಎಸ್ ಖಾಸಗಿ ಬಸ್ ಮಾಲೀಕರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಬಸ್ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.(adsbygoogle = window.adsbygoogle ||...
ಕಾಲೇಜ್ ಎಂಟ್ರಿಗೆ ತೆಂಗಿನಕಾಯಿ ಶುಲ್ಕ….! ಇಂತಹದೊಂದು ಆಫರ್ ಎಲ್ಲಿದೆ ಗೊತ್ತಾ ….!?
ಇತ್ತೀಚಿನ ವರ್ಷದಲ್ಲಿ ಶಿಕ್ಷಣ ಅತ್ಯಂತ ದುಬಾರಿಯಾಗಿದ್ದು, ಮಕ್ಕಳ ಸ್ಕೂಲ್, ಕಾಲೇಜು ಫೀಸ್ ಕಟ್ಟೋಕಾಗದೇ ಪೋಷಕರು ಒದ್ದಾಡುವ ಸ್ಥಿತಿ ಇದೆ. ಅದರಲ್ಲೂ ಈಗ ಕಾಲಿಟ್ಟಿರುವ ಕೊರೋನಾ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಇದನ್ನು ಮನಗಂಡ ಕಾಲೇಜ್...
ಶಾಲಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ : ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿದೆ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಶಾಲಾರಂಭದ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ...
ಸಿಂಗಲ್ ಆಗಿಯೇ ಸಾಯುತ್ತೇನೆ…! ಇಷ್ಟಕ್ಕೂ ನನ್ನನ್ನು ಯಾರು ಮದುವೆಯಾಗ್ತಾರೆ..! ಕಿರಿಕ್ ಸಂಯುಕ್ತಾ ಹೊಸ ಅವತಾರ..!!
ಕಿರಿಕ್ ಪಾರ್ಟಿ…ಚಿತ್ರದ ಹೆಸರಿಗೆ ತಕ್ಕಂತೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ವಿವಾದದ ಮೂಲಕವೇ ಸುದ್ದಿಯಾಗುತ್ತಿರುವ ನಟಿ ಸಂಯುಕ್ತಾ ಹೆಗ್ಡೆ, ಈಗ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಮನಬಂದಂತೆ ಉತ್ತರಿಸುವ ಮೂಲಕ ಮತ್ತೆ...
ಶಾಲಾರಂಭದ 2 ದಿನದಲ್ಲೇ ಆಂಧ್ರ ಸರಕಾರಕ್ಕೆ ಬಿಗ್ ಶಾಕ್ : ಶಿಕ್ಷಕರು, ವಿದ್ಯಾರ್ಥಿಗಳಿಗೆ ಒಕ್ಕರಿಸಿದ ಕೊರೊನಾ
ಹೈದ್ರಾಬಾದ್ : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಆಂಧ್ರಪ್ರದೇಶ ಸರಕಾರ ಶಾಲೆಗಳನ್ನು ಪುನರಾರಂಭ ಮಾಡಿದೆ. ಆದರೆ ಶಾಲಾರಂಭವಾದ ಎರಡೇ ಎರಡು ದಿನಗಳಲ್ಲಿ ಸರಕಾರಕ್ಕೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು...
- Advertisment -