ಭಾನುವಾರ, ಏಪ್ರಿಲ್ 27, 2025

Monthly Archives: ಡಿಸೆಂಬರ್, 2020

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶಾಕ್….! ಪೊಲಿಟಿಕ್ಸ್ ನಿಂದ ದೂರ ಉಳಿಯಲು ತಲೈವಾ ನಿರ್ಧಾರ…!!

ತಮಿಳುನಾಡಿನ ರಾಜಕಾರಣದಲ್ಲಿ ಸೂಪರ್ ಸ್ಟಾರ್ ಶಕೆಯೊಂದನ್ನು ಮೂಡಿಸುವ ಭರವಸೆ ಹುಟ್ಟುಹಾಕಿದ್ದ ಸೂಪರ್ ಸ್ಟಾರ್, ತಲೈವಾ ರಾಜಕೀಯದಿಂದ ದೂರ ಉಳಿಯುವ ಶಾಕಿಂಗ್ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ.(adsbygoogle = window.adsbygoogle ||...

ಕಿಚ್ಚನ್ ಕತೆಗೆ ನೀವು ಧ್ವನಿಯಾಗಬಹುದು…! ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ..!!

ಈಗಾಗಲೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಜೀವನ ಚರಿತ್ರೆ ಪುಸ್ತಕರೂಪದಲ್ಲಿ ಹೊರಬಂದಿದೆ. ಈ ಮಧ್ಯೆ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದ್ದು, ಕಿಚ್ಚ್ ನ ಕತೆ ಅಡಿಯೋ ರೂಪದಲ್ಲೂ ಹೊರಬರಲಿದೆ....

ಎಲೆಯಲ್ಲೇ ಮಾನಮುಚ್ಚಿಕೊಂಡ ಜೋಡಿ….! ಇದು ನೀವೆಂದೂ ನೋಡಿರದ ಪೋಟೋಶೂಟ್…!!

ಎಲ್ಲವೂ ಒಂದು ಚೌಕಟ್ಟಿನಲ್ಲಿದ್ದರೇ ಚೆಂದ. ಅತಿಯಾದರೇ ಅಮೃತವೂ ವಿಷ ಎನ್ನುವಂತೆ ಪೋಟೋಶೂಟ್ ಎಂಬ ಟ್ರೆಂಡ್ ಈಗ ಸಭ್ಯತೆಯ ಗೆರೆ ದಾಟಿ ಅಸಭ್ಯತೆಯ,ಅಶ್ಲೀಲತೆಯ ಅಂಗಳದಲ್ಲಿ ನಿಂತಿದೆ.(adsbygoogle = window.adsbygoogle...

ಧರ್ಮೇಗೌಡರ ಆತ್ಮಹತ್ಯೆ ರಾಜಕಾರಣದ ಕೊಲೆ : ಕಣ್ಣೀರಿಟ್ರು ದೇವೇಗೌಡ, ಕುಮಾರಸ್ವಾಮಿ

ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರದ್ದು, ಆತ್ಮಹತ್ಯೆಯಲ್ಲ ಇದೊಂದು ರಾಜಕೀಯ ಕೊಲೆ. ಧರ್ಮೇಗೌಡರ ಸಾವು ತನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ...

ರಾಜ್ಯಕ್ಕೂ ಕಾಲಿಟ್ಟ ರೂಪಾಂತರಿ ಕೊರೊನಾ : ಕೊರೊನಾತಂಕದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ..!

ಬೆಂಗಳೂರು : ಕೊರೊನಾ ಆತಂಕ ಮುಗಿಯವ ಮೊದಲೇ ರಾಜ್ಯಕ್ಕೆ ರೂಪಾಂತರಿ ಕೊರೊನಾ ವೈರಸ್ ಸೋಂಕು ಎಂಟ್ರಿಕೊಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗುತ್ತಿದೆ....

ಸಾವಿಗೆ ಕಾರಣವಾಯ್ತಾ ಆ ಒಂದು ಅವಮಾನ ..! ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಡೆತ್ ನೋಟ್ ನಲ್ಲೇನಿದೆ ?

ಚಿಕ್ಕಮಗಳೂರು : ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯವನ್ನೇ ತಲ್ಲಣಗೊಳಿಸಿದೆ. ವಿಧಾನ ಪರಿಷತ್ ನಲ್ಲಿ ನಡೆದ ಆ ಒಂದು ಅವಮಾನ ಇಂದು ಧರ್ಮೇಗೌಡರನ್ನು ಬಲಿಪಡೆಯಿಯೇ ? ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದ್ದು,...

ರೈಲಿಗೆ ತಲೆ ಕೊಟ್ಟು ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು : ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿಯ ಗುಣಸಾಗರ ಎಂಬಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.(adsbygoogle =...

ಯುಕೆ ವೈರಸ್ ಭೀತಿ : ಶಾಲಾರಂಭಕ್ಕೆ ಪೋಷಕರ ಹಿಂದೇಟು..!

ಬೆಂಗಳೂರು : ಒಂದೆಡೆ ಯು.ಕೆ. ವೈರಸ್ ಭೀತಿ ಕಾಡುತ್ತಿದ್ರೆ, ಇನ್ನೊಂದೆಡೆ ಕೊರೊನಾ ವೈರಸ್ ಸೋಂಕಿನ ಹಾವಳಿ. ಈ ನಡುವಲ್ಲೇ ರಾಜ್ಯ ಸರಕಾರ ಶಾಲಾರಂಭಕ್ಕೆ ಮುಂದಾಗಿದ್ರೆ, ಯು.ಕೆ.ವೈರಸ್ ಭೀತಿಯಿಂದಾಗಿ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ...

ಮಂಗಳೂರಲ್ಲಿ ಖಾಸಗಿ ನರ್ಸಿಂಗ್ ಕಾಲೇಜುಗಳ ಎಡವಟ್ಟು : ಕೇರಳದ 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಮಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಕಾಲೇಜುಗಳು ಪುನರಾರಂಭಗೊಂಡಿದೆ. ಆದರೆ ಮಂಗಳೂರಿನ ನರ್ಸಿಂಗ್ ಕಾಲೇಜುಗಳ ನಿರ್ಲಕ್ಷ್ಯದಿಂದಾಗಿ ಕೇರಳ ರಾಜ್ಯದ ಸುಮಾರು 15 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದಿ, ಆರೋಗ್ಯ ಇಲಾಖೆ ಕಾಲೇಜುಗಳಿಗೆ...

ನಿತ್ಯಭವಿಷ್ಯ : 29-12-2020

ಮೇಷರಾಶಿದೇವತಾ ಕಾರ್ಯಗಳಲ್ಲಿ ಆಸಕ್ತಿ, ಶತ್ರುವಿನ ಬಾಧೆಯಿಂದಾಗಿ ಪದೇ ಪದೇ ಕಾರ್ಯಹಾನಿ, ಜೊತೆಗೆ ಆರ್ಥಿಕವಾಗಿ ವೆಚ್ಚ, ನೌಕರರ ಅಸಹಕಾರದಿಂದ ನಿಮ್ಮ ಕಾರ್ಯಗಳು ವಿಳಂಬವಾದೀತು. ವೈವಾಹಿಕ ಮಾತುಕತೆ ನಡೆದೀತು, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ...
- Advertisment -

Most Read