ಭಾನುವಾರ, ಏಪ್ರಿಲ್ 27, 2025

Yearly Archives: 2020

ಶಾಸಕ ರೆಡ್ಡಿ ಮನೆಮುಂದೆ ಧರಣಿ : ಜಮೀರ್ ಅಹಮದ್ ಅರೆಸ್ಟ್

ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ಮನೆ ಮುಂದೆ ಧರಣಿ ನಡೆಸಲು ಮುಂದಾದ ಮಾಜಿ ಸಚಿವ ಜಮೀರ್​ ಅಹ್ಮದ್​ ಖಾನ್​ರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು, ವಶಕ್ಕೆ ಪಡೆದಿದ್ದಾರೆ. ಸೋಮಶೇಖರ್​ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ...

ಇನ್ಮುಂದೆ ಉಸಿರಾಡೋ ಗಾಳಿಗೂ ಕೊಡಬೇಕು ಹಣ ! ಆಮ್ಲಜನಕ ಬಾರ್ ಮುಂದೆ ಜನಜಂಗುಳಿ !

ಹಿಂದೆಲ್ಲಾ ಪರಿಶುದ್ದಗಾಳಿ, ನೀರು ನಮಗೆ ಉಚಿತವಾಗಿ ಸಿಗುತ್ತಿತ್ತು. ಆದ್ರೀಗ ಶುದ್ದ ನೀರನ್ನು ಬಾಟಲಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಣಕೊಟ್ಟು ನೀರು ಕುಡಿಯೋ ಕಾಲ ಬಂದು ಹಲವು ವರ್ಷಗಳೇ ಕಳೆದುಹೋಗಿದೆ. ನೀರಿನ ನಂತರ ಇದೀಗ...

ಶಬರಿಮಲೆಗೆ ಮಹಿಳೆಯರ ಪ್ರವೇಶ : ಸುಪ್ರೀಂನಲ್ಲಿಂದು ಮರುಪರಿಶೀಲನಾ ಅರ್ಜಿ ವಿಚಾರಣೆ

ಶಬರಿಮಲೆ : ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. 10 ರಿಂದ 50 ವರ್ಷದೊಳಗಿನ ಮಹಿಳೆಯರು ಕೂಡ ಶಬರಿಮಲೆ ಪ್ರವೇಶಿಸುವುದಕ್ಕೆ ಅನುಮತಿ...

ಇರಾಕ್ ವಾಯು ನೆಲೆ ಮೇಲೆ ರಾಕೆಟ್ ದಾಳಿ: ಅಮೆರಿಕಾ ಖಂಡನೆ

ವಾಷಿಂಗ್ಟನ್:  ಇರಾಕ್ ನ  ಕೇಂದ್ರೀಯ  ಸಲಾಹುದ್ದೀನ್  ಪ್ರಾಂತ್ಯದ  "ಅಲ್ ಬಲಾದ್" ಅಮೆರಿಕಾ  ವಾಯುನೆಲೆಯ ಮೇಲೆ  ಇರಾನ್  ರಾಕೆಟ್ ದಾಳಿ  ನಡೆಸಿ ನಾಲ್ವರು  ವಾಯುಪಡೆ ಸಿಬ್ಬಂದಿಯನ್ನು ಗಾಯಗೊಳಿಸಿರುವ ಕೃತ್ಯವನ್ನು  ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್...

ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಡೇಟ್ ಫಿಕ್ಸ್

ಬೆಂಗಳೂರು: ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಸೆಮಣೆಯೇರಲು ಸಜ್ಜಾಗಿದ್ದು, ಮದುವೆ ದಿನಾಂಕ ಫಿಕ್ಸ್ ಆಗಿದೆ. 2019ರ ಅಕ್ಟೋಬರ್ 21ರಂದು ಇಬ್ಬರು ಎಂಗೇಜ್ ಆಗಿದ್ದರು.ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ ತಮ್ಮ ಮದುವೆ...

ಮತ್ತೆ ಮೈದಾನಕ್ಕೆ ಇಳಿಯುತ್ತಾರೆ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!

ಸಿಡ್ನಿ: ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ಮುಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲಿದ್ದಾರೆ.ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮತ್ತು ಶೇನ್‌...

ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರ ಫೈರಿಂಗ್ :ಇಬ್ಬರಿಗೆ ಗುಂಡೇಟು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ರೌಡಿಶೀಟರ್ ಗಳ ಕಾಲಿಗೆ ಸಿಸಿಬಿ ಪೊಲೀಸರ ಗುಂಡೇಟು ಬಿದ್ದಿದೆ. ಸತೀಶ್ ಮತ್ತು ಮಹೇಶ್ ಅಲಿಯಾಸ್ ಹಂದಿ ಮಹೇಶ್ ಗುಂಡೇಟು ತಿಂದ ರೌಡಿಶೀಟರ್ ಗಳು. ರೌಡಿಶೀಟರ್ ಸತೀಶ್ ಮೇಲೆ...

ನಮ್ಮ ಹಿಂದೂಗಳಿಗೇಕೆ ಕಿರುಕುಳ ನೀಡಿದಿರಿ..? ಪಾಕ್‍ಗೆ ಮೋದಿ ಪ್ರಶ್ನೆ

ಕೊಲ್ಕತಾ : ಪೌರತ್ವತಿದ್ದುಪಡಿ ಕಾಯ್ದೆ ವಿಷಯದಲ್ಲಿ ಹಸ್ತಕ್ಷೇಪ ಮಾಡಿರುವ ಪಾಕಿಸ್ತಾನಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನಿಮ್ಮ ದೇಶದಲ್ಲಿದ್ದ ನಮ್ಮ ಹಿಂದೂ ಅಲ್ಪಸಂಖ್ಯಾತರಿಗೆ ಏಕೆ ಕಿರುಕುಳ ನೀಡಿದಿರಿ ಎಂದು ಪ್ರಶ್ನಿಸಿದರು....

ಪ್ರತಿದಿನ ಸ್ನಾನ ಮಾಡದ ಗಂಡನಿಗೆ ವಿಚ್ಛೇದನ ಕೊಡಲು ಮುಂದಾದ ಪತ್ನಿ.

ಪಾಟ್ನಾ : ವಿಶ್ವದಲ್ಲಿ ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನನ್ನ ಗಂಡ ಪ್ರತಿದಿನ ಸ್ನಾನ ಮಾಡಲ್ಲ , ಹಲ್ಲು ಉಜ್ಜದೆ ಗಬ್ಬು ನಾರುತ್ತಿದ್ದಾನೆ ಎಂಬ ಕಾರಣ ನೀಡಿ ವಿಚ್ಛೇದನ ನೀಡಲು ಪತ್ನಿ ಮುಂದಾಗಿದ್ದಾಳೆ.ಬಿಹಾರದ...

ಅಂದು ತರಕಾರಿ ಮಾರುತ್ತಿದ್ದೆ. ಇಂದು ನಾಲ್ಕು ಬಾರಿ ಸಿಎಂ ಆಗಿದ್ದೇನೆ : ಯಡಿಯೂರಪ್ಪ

ಬೆಂಗಳೂರು : ಪ್ರೌಢಶಾಲೆಯಲ್ಲಿ ಓದುವಾಗ ನಾನು ತರಕಾರಿ, ನಿಂಬೆ ಹಣ್ಣು ಮಾರುತ್ತಿದ್ದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಹುಟ್ಟಿ ಹಲವು ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಆರೂವರೆ ಕೋಟಿ...
- Advertisment -

Most Read