ಮಂಗಳವಾರ, ಜೂನ್ 17, 2025

Monthly Archives: ಅಕ್ಟೋಬರ್, 2021

Horoscope : ದಿನಭವಿಷ್ಯ : ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ ಸಾಧ್ಯತೆ

ಮೇಷರಾಶಿಮಾನಸಿಕ ಒತ್ತಡದ ನಡುವಲ್ಲೇ ಆರೋಗ್ಯ ಉತ್ತಮವಾಗಿರಲಿದೆ, ಹಣಕಾಸಿನ ವಹಿವಾಟು ದಿನವಿಡೀ ನಡೆಯುತ್ತದೆ, ದಿನದ ಅಂತ್ಯದ ವೇಳೆಗೆ ಶುಭ ಸುದ್ದಿಯೊಂದನ್ನು ಕೇಳುವಿರಿ, ನಿಕಟ ಜನರು ನಿಮ್ಮಿಂದ ಸಾಕಷ್ಟು ಉಳಿಸಲು ಸಾಧ್ಯವಾಗುತ್ತದೆ, ಗುರಿ ಸಾಧನೆಯ ಜೊತೆಗೆ...

ಕರ್ನಾಟಕ; 4 ರಾಜ್ಯಗಳಿಗೆ ಮಳೆಯ ಕಂಟಕ : ಭೀಕರ ಮಳೆ, ಚಂಡಮಾರುತ, ಪ್ರವಾಹದ ಮುನ್ಸೂಚನೆ

ಬೆಂಗಳೂರು : ಹಲವು ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆಯನ್ನ ಕಂಡು ಜನರು ಕಂಗೆಟ್ಟಿದ್ದರು. ಆದರೆ ಕಳೆದ ಒಂದು ವಾರದಿಂದ ವರುಣನ ಆರ್ಭಟ ಕಡಿಮೆಯಾಗಿತ್ತು. ಆದ್ರೀಗ ಶಾಕಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ. ಕರ್ನಾಟಕ ಸೇರಿ...

VA JOBS : 1789 ಗ್ರಾಮ ಲೆಕ್ಕಿಗರ ಹುದ್ದೆಗೆ ನೇರ ನೇಮಕಾತಿಗೆ ಮುಂದಾದ ಸರಕಾರ

ಬೆಂಗಳೂರು : ಸರಕಾರಿ ಕೆಲಸಕ್ಕಾಗಿ ಕಾಯುತ್ತಿದ್ದವರಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ರಾಜ್ಯದ ಗ್ರಾಮಗಳಲ್ಲಿ ಖಾಲಿ ಇರುವ 1789 ಗ್ರಾಮ ಲೆಕ್ಕಿಗರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶ ಹೊರಡಿಸಿದೆ. ಕಳೆದ...

Ferguson : ಭಾರತ ವಿರುದ್ದ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್‌ಗೆ ಶಾಕ್‌ : ಗಾಯಗೊಂಡು ತಂಡದಿಂದ ಹೊರಬಿದ್ದ ಸ್ಟಾರ್‌ ಆಟಗಾರ

ದುಬೈ : ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ದ ಸೆಣೆಸಾಟ ನಡೆಸಲಿದೆ. ಭಾನುವಾರ ನಡೆಯಲಿರುವ ಹೈ ವೋಲ್ಟೇಜ್‌ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್‌ಗೆ ಬಿಗ್‌ ಶಾಕ್‌ ಎದುರಾಗಿದೆ. ತಂಡದ ಸ್ಟಾರ್‌ ಆಟಗಾರ ಲಾಕಿ...

Students Corona : ಶಾಲಾರಂಭದ ಬೆನ್ನಲ್ಲೇ ರಾಜ್ಯಕ್ಕೆ ಬಿಗ್‌ ಶಾಕ್‌ : ಒಂದೇ ಶಾಲೆಯ 21 ವಿದ್ಯಾರ್ಥಿಗಳಿಗೆ ಒಕ್ಕರಿಸಿದ ಕೊರೊನಾ

ಕೊಡಗು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾದ ಬೆನ್ನಲ್ಲೇ ಶಾಲೆಗಳ ಬಾಗಿಲು ತೆರೆಯಲಾಗಿದೆ. ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಆರಂಭಗೊಂಡಿದೆ. ಶಾಲಾರಂಭದ ಬೆನ್ನಲ್ಲೇ ಕೊರೊನಾ ಹೆಮ್ಮಾರಿ ರಾಜ್ಯಕ್ಕೆ ಬಿಗ್‌ ಶಾಕ್‌ ಕೊಟ್ಟಿದೆ. ಒಂದೇ...

ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ : ಯಾವಾಗಿಂದ ಜಾರಿಯಾಗುತ್ತೆ ಗೊತ್ತಾ ಹೊಸ ನಿಯಮ

ನವದೆಹಲಿ : ದ್ವಿಚಕ್ರ ವಾಹನದಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಇನ್ಮುಂದೆ ಸುಖಾ ಸುಮ್ಮನೆ ಕೂರಿಸಿಕೊಂಡು ಹೋಗುವಂತಿಲ್ಲ. ಅದ್ರಲ್ಲೂ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುವ ವೇಳೆಯಲ್ಲಿ ಹಲವು ನಿಯಮಗಳನ್ನು ಪಾಲನೆ...

Amarinder Singh : ಹೊಸ ಪಕ್ಷ ಕಟ್ಟಿದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ : ಬಿಜೆಪಿ ಜೊತೆ ಸೀಟು ಹಂಚಿಕೆ

ಚಂಡೀಗಢ : ಮುಖ್ಯಮಂತ್ರಿ ಹುದ್ದೆಯಿಂದ ಕಳಗೆ ಇಳಿಯುತ್ತಲೇ ಕಾಂಗ್ರೆಸ್‌ ವಿರುದ್ದ ಮುನಿಸಿಕೊಂಡಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಅಲ್ಲದೇ ಹೊಸ ಪಕ್ಷ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲಿದೆ...

ಸರಕಾರಿ ಕಾಲೇಜಿಗೆ ವಿದ್ಯಾರ್ಥಿಗಳು ಯಾಕೆ ಬರ್ತಿಲ್ಲ ? ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ಬಿ.ಸಿ.ನಾಗೇಶ್‌

ಕಲಬುರಗಿ : ಅತ್ಯುತ್ತಮ ಅಲ್ಲದಿದ್ದರೂ ಸರಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿದ್ದೇವೆ. ಉಪನ್ಯಾಸಕರನ್ನೂ ಒದಗಿಸಿದ್ದೇವೆ. ಆದರೂ ಸರಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾಕೆ ಬರುತ್ತಿಲ್ಲ ಎಂದು ಮೂಲಸೌಕರ್ಯ ಇಲ್ಲಿದೆ...

DA Hike : ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌ : ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರಕಾರದ ಆದೇಶ

ಬೆಂಗಳೂರು : ದೀಪಾವಳಿಗೂ ಮುನ್ನವೇ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.21.50 ರಿಂದ ಶೇ.24.50 ಕ್ಕೆ ಪರಿಷ್ಕರಿಸಿದ್ದು, ಈ ಕುರಿತು ರಾಜ್ಯ ಸರಕಾರ ಆದೇಶ...

ಸಬ್‌ ಮರೀನ್‌ ಡೇಟಾ ಲೀಕ್‌ : ಕಮಾಂಡರ್‌ ಸೇರಿ 5 ಮಂದಿಯ ಬಂಧನ

ದೆಹಲಿ : ಭಾರತದ ಭವಿಷ್ಯದ ಜಲಾಂತರ್ಗಾಮಿ ಆಧುನಿಕರಣ ಯೋಜನೆಯ ಮಹತ್ವದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೌಕಾಪಡೆಯ ಕಮಾಂಡರ್‌ ಸೇರಿ ಐವರನ್ನು ಸಿಬಿಐ ಬಂಧಿಸಿದೆ. ಹಣದ ಆಸೆಯಿಂದ ದೇಶದ ಭದ್ರತೆಯ ಮಾಹಿತಿಯನ್ನು...
- Advertisment -

Most Read