ಭಾನುವಾರ, ಏಪ್ರಿಲ್ 27, 2025

Monthly Archives: ಅಕ್ಟೋಬರ್, 2021

India Corona Updates : ಭಾರತದಲ್ಲಿ ತಗ್ಗಿದ ಕೊರೊನಾ ಅಬ್ಬರ : 24,354 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲು

ನವದೆಹಲಿ : ದೇಶದಲ್ಲಿ ಕೊರೊನಾ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 24,354 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಾಗಿದೆ. ಇದು ನಿನ್ನೆಗಿಂತ ಶೇಕಡಾ 8.9 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ...

UGC- NET : ಯುಜಿಸಿ ನೆಟ್‌ ಪರೀಕ್ಷೆ ಮರು ನಿಗದಿ : ದಿನಾಂಕ ಪ್ರಕಟ

ನವದೆಹಲಿ : ಮುಂದೂಡಲಾಗಿದ್ದ ಯುಜಿಸಿ ನೀಟ್‌ (National Eligibility Test ) ಪರೀಕ್ಷೆಯನ್ನು ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ. ಯೂನಿವರ್ಸಿಟಿ ಗ್ರಾಂಟ್ ಕಮಿಷನ್-ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (UGC-NET) ದಿನಾಂಕವನ್ನು ಘೋಷಣೆಯನ್ನು ಮಾಡಿದ್ದು, ಅಕ್ಟೋಬರ್‌...

UK travel rule row: ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ : ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ, 10 ದಿನ ಕ್ವಾರಂಟೈನ್‌

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಮೂರನೇ ಅಲೆಯ ಭೀತಿ ಭಾರತವನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ವಿದೇಶದಿಂದ ಭಾರತಕ್ಕೆ ಬರುವವರ ಮೇಲೆ ಹದ್ದಿನಕಣ್ಣಿಟ್ಟಿದೆ....

Cabbage Manchurian Recipe : ಬಾಯಲ್ಲಿ ನೀರು ತರಿಸುತ್ತೆ ಕ್ಯಾಬೇಜ್ ಗೋಬಿ ಮಂಚೂರಿ

ಗೋಬಿ ಮಂಚೂರಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಸಾಕಷ್ಟು ಜನರ ಮನಸ್ಸು ಕದ್ದಿರುವ ಗೋಬಿ ಮಂಚೂರಿಯನ್ನು ಮನೆಯಲ್ಲೇ ತಯಾರಿಸ ಬಹುದು. ಸಂಜೆ ಸಮಯದಲ್ಲಿ ಏನಾದರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕು...

Health Tips : ದ್ರಾಕ್ಷಿ ಬೀಜದಲ್ಲಿದೆ ಆರೋಗ್ಯಯುತ ಸತ್ವ

ದ್ರಾಕ್ಷಿ ಎಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗು ದ್ರಾಕ್ಷಿಯನ್ನು ಇಷ್ಟಪದದವರೇ ಇಲ್ಲಾ. ದ್ರಾಕ್ಷಿಯನ್ನು ತಿನ್ನುವಾಗ ಅಕಸ್ಮಾತಾಗಿ ಬೀಜ ಸಿಕ್ಕಿತೆಂದರೆ ತಕ್ಷಣ ಬಿಸಾಡುತ್ತೇವೆ. ಆದರೆ ಈಗಲಾದರೂ ಬೀಜಗಳಿರುವ ದ್ರಾಕ್ಷಿಯನ್ನು ತಿನ್ನುವಾಗ...

Saudi Arabia : ನಿತ್ಯವೂ 1 ಲಕ್ಷ ಯಾತ್ರಿಕರಿಗೆ ಉಮ್ರಾ ಮಾಡಲು ಅವಕಾಶ : ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಣೆ

ರಿಯಾದ್ : ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಪ್ರತಿ ದಿನ ಒಂದು ಲಕ್ಷ ಯಾತ್ರಿಕರಿಗೆ ಉಮ್ರಾ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಇದರ ಜೊತೆಯಲ್ಲಿ, ಪ್ರತಿ ದಿನ 60,000 ಜನರಿಗೆ ಗ್ರ್ಯಾಂಡ್...

Neeraj Chopra : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಭಾರತೀಯರ ಪಾಲಿಗೆ ಹಾಟ್‌ ಫೇವರೇಟ್.‌ ನೀರಜ್‌ ಚೋಪ್ರಾ ಎಲ್ಲಿಗೆ ಹೋದ್ರು ಸುದ್ದಿಯಾಗುತ್ತಿದ್ದಾರೆ. ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವ ಚೋಪ್ರಾ ಸ್ಕೂಬಾ ಡೈವಿಂಗ್‌ ವೇಳೆಯಲ್ಲಿ,...

Tomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ

ಟೊಮ್ಯಾಟೋವನ್ನು ಅಡುಗೆಗೆ ಬಳಸಿದ್ದಿರಿ. ಆದರೆ ಸೌಂದರ್ಯವನ್ನು ಹೆಚ್ಚಿಸಲು ಟೊಮ್ಯಾಟೋವನ್ನು ಬಳಸಿದ್ದೀರಾ ? ಹಾಗಾದರೆ ಒಮ್ಮೆ ಟೊಮ್ಯಾಟೋವನ್ನು ಸೌಂದರ್ಯ ಹೆಚ್ಚಿಸಲು ಬಳಸಿ ನೋಡಿ ಇದರ ಉವಯೋಗ ನಿಮಗೆ ತಿಳಿಯುತ್ತದೆ. ಟೊಮ್ಯಾಟೋವನ್ನು ಯಾವರೀತಿ ಬಳಸಬಹುದು ಎಂದು...

Mathura – krishna Birth Place : ಶ್ರೀಕೃಷ್ಣ ಬಾಲ್ಯವನ್ನು ಕಳೆದ ʼಮಥುರಾʼ ಎಷ್ಟು ಸುಂದರ ಗೊತ್ತಾ ?

ಹೆಚ್ಚಿನ ಜನರು ಬಾಲ್ಯವನ್ನು ಕಳೆದ ಊರನ್ನು ನೆನೆಪನ್ನು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಪರಮಾತ್ಮನಾದ ಶ್ರೀಕೃಷ್ಣನಿಗೂ ಬಾಲ್ಯದ ಊರಿದೆ. ಆ ಊರುಗಳು ಈಗಲೂ ಶ್ರೀಕೃಷ್ಣನ ಪುರಾಣ ಕತೆಗಳು ಸುಳ್ಳಲ್ಲಾ ನಿಜ ಎಂಬ ಪುರಾವೆಗೆ...

Horoscope : ದಿನಭವಿಷ್ಯ : ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ

ಮೇಷರಾಶಿಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ಕೊಡುತ್ತವೆ, ಆತ್ಮವಿಶ್ವಾಸ ಹೆಚ್ಚಲಿದೆ, ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಅಧಿಕ ಲಾಭ, ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಿ, ಅಚ್ಚರಿಯ ಸಂದೇಶವು ನಿಮಗೆ ಸಿಹಿ ಕನಸನ್ನು ನೀಡುತ್ತದೆ. ಜೀವನವನ್ನು...
- Advertisment -

Most Read