Monthly Archives: ಜನವರಿ, 2022
Kuwait Lockdown Again : ಕೊರೊನಾ ಭೀತಿ : ಜನವರಿ 9 ರಿಂದ ಕಠಿಣ ನಿರ್ಬಂಧ ಹೇರಿದ ಕುವೈತ್ ಸರಕಾರ
ಕುವೈತ್ : ವಿಶ್ವದಾದ್ಯಂತ ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿನ ಆರ್ಭಟ ಜೋರಾಗಿದೆ. ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ನಡುವಲ್ಲೇ ಕುವೈತ್‌ನಲ್ಲಿ ಲಾಕ್‌ಡೌನ್ (Kuwait Lockdown Again) ಭೀತಿ ಎದುರಾಗಿದ್ದು,...
Desh Bhakti ‘Offer’ : ನಿಮ್ಮ ಹಳೆಯ ಮೊಬೈಲ್ ನೀಡಿದರೆ ಉಚಿತವಾಗಿ ಸಿಗಲಿದೆ ಈ ಬ್ರ್ಯಾಂಡ್ ನ್ಯೂ ಸ್ಮಾರ್ಟ್ ಫೋನ್
Desh Bhakti ‘Offer’ :ಭಾರತ ಹಾಗೂ ಚೀನಾ ನಡುವೆ ಗಡಿ ಮಾತ್ರವಲ್ಲದೇ ಅನೇಕ ವಿಚಾರಗಳಲ್ಲಿ ಬಿಕ್ಕಟ್ಟು ಇದೆ. ಭಾರತ ಎಷ್ಟೇ ತಾಳ್ಮೆಯಿಂದ ವರ್ತಿಸಿದರೂ ಚೀನಾ ಒಂದಿಲ್ಲೊಂದು ರೀತಿಯಲ್ಲಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಲೇ...
Anchor Anushree: ಮತ್ತೆ ಹಿರಿತೆರೆಗೆ ಜಿಗಿದ ಆ್ಯಂಕರ್ ಅನುಶ್ರೀ; ಹಾರರ್ ಚಿತ್ರಕ್ಕೆ ಗೋವಾದಲ್ಲಿ ಶೂಟಿಂಗ್
ಕನ್ನಡದ ದುಬಾರಿ ಮತ್ತು ಅತಿ ಬೇಡಿಕೆಯ ನಿರೂಪಕಿ ಅಂದರೆ ಅನುಶ್ರೀ (Anchor Anushree). ಅವರು ಈಗ ಮತ್ತಷ್ಟು ಬ್ಯುಸಿಯಾಗಲಿದ್ದಾರೆ. ಹೇಗೆಂದರೆ, ನಾಲ್ಕು ವರ್ಷದ ನಂತರ ಅವರು ಮತ್ತೆ ಹಿರಿತೆರೆಗೆ ಬಣ್ಣ ಹಚ್ಚುತ್ತಿದ್ದಾರೆ. ಅವರ...
Samsung Galaxy S21 FE: ಸ್ಯಾಮ್‌ಸಂಗ್‌ನ ಹೊಸ Galaxy S21 FE ಬಿಡುಗಡೆ; ರೇಟೆಷ್ಟು? ವಿಶೇಷತೆಯೇನು?
ಭಾರತದ ಟಾಪ್ ಸೆಲ್ಲಿಂಗ್ ಫೋನ್ ಬ್ರಾಂಡ್ ಸ್ಯಾಮ್‌ಸಂಗ್ (Samsung) ಹೊಸ ಗಾಲಕ್ಸಿ ಎಸ್21 ಎಫ್ಇ (Galaxy S21 FE) ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್, ಎಸ್ 21 ಸರಣಿಯ ಕೊನೆಯ...
daily covid cases : ಬರೋಬ್ಬರಿ 4 ತಿಂಗಳ ಬಳಿಕ ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ ಕೇಸ್ ವರದಿ
daily covid cases :ದೇಶದಲ್ಲಿ ಇಂದು ಕೂಡ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ನಾಲ್ಕು ತಿಂಗಳಿನಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ದೇಶ ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ...
corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕಕಾರಿ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯಕ್ಕೆ ಕೊರೋನಾ ಮೂರನೇ ಅಲೆ ( corona 3rd wave...
Yamaha FZS-Fi DLX: ಯಮಹಾದ ಈ ಹೊಸ ಬೈಕ್ ಮಾಡೆಲ್‌ಗಳು ಸುಂಟರಗಾಳಿ ಎಬ್ಬಿಸಲಿವೆ!
ಯಮಹಾ ಮೋಟಾರ್ ಇಂಡಿಯಾ (Yamaha India) ಸೋಮವಾರ ಎಫ್‌ಝಡ್ ಎಸ್‌ಎಫ್ಐಡಿಎಲ್‌ಎಕ್ಸ್(FZS-Fi Dlx) ಎಂಬ ಹೊಸ ವೆರೈಟಿ ಒಳಗೊಂಡಂತೆ ಹೊಸ ಎಫ್‌ಝಡ್‌ಎಸ್‌ಐ (FZS-Fi) ಮಾದರಿ ಶ್ರೇಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು.2022 ರ ಎಫ್‌ಝಡ್...
sudeep next project : ವಿಕ್ರಾಂತ್ ರೋಣ ಬಳಿಕ ಮುಂದೇನು, ಸುದೀಪ್ ಕೊಟ್ರು ಸಖತ್ ಅಪ್ಡೇಟ್
ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಸಿದ್ಧವಾಗಿದೆ. ಈಗಾಹಲೇ ಹಲವು ಭಾಷೆಯಲ್ಲಿ ಸುದೀಪ್ ಪ್ರಮೋಶನ್ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸುದೀಪ್ (sudeep next project) ವಿಕ್ರಾಂತ್ ರೋಣ ಬಳಿಕ...
Chiranjeevi Sarja : ಕೊನೆಗೂ ತೆರೆಗೆ ಬರ್ತಿದೆ ಚಿರು ಕೊನೆಯ ಚಿತ್ರ, ರಾಜಾಮಾರ್ತಾಂಡ ರಿಲೀಸ್ ಗೆ ಸಿದ್ಧತೆ
ಯುವ ಸಾಮ್ರಾಟ ಚಿರಂಜೀವಿ ಸರ್ಜಾ ತನ್ನನ್ನು ಪ್ರೀತಿಸುವ ಕುಟುಂಬ, ಪತ್ನಿ, ಸ್ಯಾಂಡಲ್ ವುಡ್ ಹಾಗೂ ಅಭಿಮಾನಿಗಳನ್ನು ಅಗಲಿ ಈಗಾಗಲೇ ಒಂದೂವರೆ ವರ್ಷ ಸಂದಿದೆ. ಆದರೂ ಅಭಿಮಾನಿಗಳ ಅಭಿಮಾನ ಕೊಂಚವೂ ಕರಗಿಲ್ಲ. ಹೀಗಿರುವಾಗಲೇ ಚಿರು...
semi lockdown : ರಾಜ್ಯದಲ್ಲಿ ಜಾರಿಯಾಗೋದು ಲಾಕ್ ಡೌನ್ ಅಥವಾ ಸೆಮಿಲಾಕ್ ಡೌನ್ : ಸಂಜೆ ಸಿಗಲಿದೆ ಉತ್ತರ
ಬೆಂಗಳೂರು : ನೋಡ ನೋಡುತ್ತಲೇ ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಆತಂಕ ಎದುರಾಗಿದ್ದು, ಪ್ರತಿನಿತ್ಯವೂ ಜಿಲ್ಲೆಗಳಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಲಾರಂಭಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಮತ್ತೊಮ್ಮೆ ಲಾಕ್ ಡೌನ್ ಅಸ್ತ್ರ ಬಳಕೆಯಾಗಲಿದೆ...
- Advertisment -