Monthly Archives: ಏಪ್ರಿಲ್, 2023
KSEDCL ನೇಮಕಾತಿ 2023 : ಸಹಾಯಕ ಹುದ್ದೆಗಳಿಗೆ ಉದ್ಯೋಗಾವಕಾಶ, ವೇತನ 97100 ರೂ.
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ (KSEDCL Recruitment 2023) ಅಧಿಕೃತ ಅಧಿಸೂಚನೆಯ ಏಪ್ರಿಲ್ 2023 ರ ಮೂಲಕ ಸಹಾಯಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು...
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಾಯಕತ್ವದ ಕಿತ್ತಾಟ : ಯಾರಾಗ್ತಾರೆ ಮುಂದಿನ ಸಿಎಂ ?
ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಸಿಎಂ ಪಟ್ಟಕ್ಕಾಗಿ ಪ್ರತಿಯೊಂದು ಪಕ್ಷದಿಂದ ಭರ್ಜರಿ ತಯಾರಿ (Congress - BJP in Karnataka) ನಡೆಸುತ್ತಿದ್ದಾರೆ. ಸಂಸದೀಯ ಮಾದರಿಯ ಚುನಾವಣೆಗಳು ನಾಯಕರ ಆಯ್ಕೆಯಾಗುತ್ತಿದೆ...
ಪತ್ನಿಯನ್ನು ಕೊಂದು, ಕೈ, ತಲೆ ಕೊಚ್ಚಿ, ದೇಹಕ್ಕೆ ಬೆಂಕಿ ಹಚ್ಚಿದ ಪತಿರಾಯ
ಮಾನೇಸರ್ : ಹರಿಯಾಣದ ಮಾನೇಸರ್ ಜಿಲ್ಲೆಯ 34 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದಿದ್ದಕ್ಕಾಗಿ ಪೊಲೀಸರು (Haryana Murder Case) ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿ ಮೊದಲು ಪತ್ನಿಯ ಕೈಗಳನ್ನು ಕತ್ತರಿಸಿ, ನಂತರ...
ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ, ಸ್ಯಾಂಡಲ್ವುಡ್ ಖ್ಯಾತ ನಟ ದರ್ಶನ್ ತೂಗುದೀಪ ಭಾರತೀಯ ಜನತಾ ಪಾರ್ಟಿಯ ಪರವಾಗಿ (Karnataka election - Darshan Thugudeep) ಚುನಾವಣಾ ಪ್ರಚಾರಕ್ಕೆ ಸಿದ್ಧರಾಗಿದ್ದಾರೆ. ಇದೇ ಬರುವ ಮೇ...
School Reopen : ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬ್ಯಾಡ್ ನ್ಯೂಸ್
ಬೆಂಗಳೂರು : ದೇಶದ ಹೆಚ್ಚಿನ ಶಾಲಾ ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಪ್ರಾರಂಭವಾಗಿದೆ. ಹೀಗಾಗಿ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಸಾಕಷ್ಟು ಮೋಜು ಮಸ್ತಿಯೊಂದಿಗೆ ಆನಂದಿಸುತ್ತಿದ್ದಾರೆ. ಆದರೆ ಇದೀಗ ಶಾಲೆ ಆರಂಭವಾಗುವ ಮುನ್ನವೇ...
ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್
ಬೆಂಗಳೂರು : ಭಾರತದ ಎಷ್ಟೋ ಕ್ರಿಕೆಟಿಗರಿಗೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಗಾಡ್ ಫಾದರ್ ಇದ್ದ ಹಾಗೆ. ಟೀಮ್ ಇಂಡಿಯಾದಿಂದ ಹೊರ ಬಿದ್ದ ಆಟಗಾರರು, ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ...
Zia Khan Suicide Case : ಕುಮ್ಮಕ್ಕು ನೀಡಿದ ಆರೋಪದಿಂದ ಸೂರಜ್ ಪಾಂಚೋಲಿಗೆ ಖುಲಾಸೆಗೊಳಿಸಿದ ಸಿಬಿಐ ಕೋರ್ಟ್
ಸುಮಾರು ಹತ್ತು ವರ್ಷಗಳ ನಂತರ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಅವರನ್ನು ಕುತಂತ್ರ ಆರೋಪದಿಂದ ವಿಶೇಷ ಸಿಬಿಐ ನ್ಯಾಯಾಲಯ (Zia Khan Suicide Case) ಶುಕ್ರವಾರ ಬಿಡುಗಡೆಗೊಳಿಸಿದೆ. ಸಾಕ್ಷ್ಯಾಧಾರಗಳ...
ಕೊನೆಗೂ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಸೇರುವ ಬಗ್ಗೆ ಮಾಹಿತಿ ನೀಡಿದ ಶಿವರಾಜ್ಕುಮಾರ್
ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ (Geetha Shiva Rajkumar join Congress party) ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ...
Summer Drink : ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ ಬೇಲದ ಹಣ್ಣಿನ ಪಾನಕ….
ಬೇಸಿಗೆಯಲ್ಲಾಗುವ ಬಿಸಿಲಿನ ಶಾಖವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಡೀಹೈಡ್ರೇಷನ್ ನಿಂದ ದೂರವಿರುವುದು. .ಪದೇ ಪದೇ ದ್ರವಾಹಾರಗಳನ್ನು ಸೇವಿಸುವುದು. ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು. ಬೇಸಿಗೆಯಲ್ಲಿ ದೊರೆಯುವ ಹಣ್ಣು, ತರಕಾರಿಗಳ ಸೇವನೆಯು ಸಹ ಉಷ್ಣತೆಯನ್ನು...
Filmfare Awards 2023 : ಆಲಿಯಾ ಭಟ್ಗೆ ಅತ್ಯುತ್ತಮ ನಟಿ ಪ್ರಶಸ್ತಿ, ರಾಜ್ಕುಮಾರ್ ಅತ್ಯುತ್ತಮ ನಟ, ಸಂಪೂರ್ಣ ವಿವರ ಇಲ್ಲಿದೆ
ಫಿಲ್ಮ್ಫೇರ್ ಪ್ರಶಸ್ತಿಗಳು ಭಾರತದಲ್ಲಿ ಹಿಂದಿ ಭಾಷೆಯ ಚಲನಚಿತ್ರೋದ್ಯಮದ ಪ್ರತಿಷ್ಠಿತ ಪ್ರಶಸ್ತಿ (Filmfare Awards 2023) ಪ್ರದರ್ಶನವಾಗಿದೆ. ಅಲ್ಲದೆ ಇದು ಅತ್ಯಂತ ಹಳೆಯ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಫಿಲ್ಮ್ಫೇರ್ ಪ್ರಶಸ್ತಿಯನ್ನು ಮೊದಲ ಬಾರಿಗೆ 1954...
- Advertisment -