School Reopen : ಬೇಸಿಗೆ ರಜೆ ಎಂಜಾಯ್‌ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬ್ಯಾಡ್‌ ನ್ಯೂಸ್

ಬೆಂಗಳೂರು : ದೇಶದ ಹೆಚ್ಚಿನ ಶಾಲಾ ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಪ್ರಾರಂಭವಾಗಿದೆ. ಹೀಗಾಗಿ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಸಾಕಷ್ಟು ಮೋಜು ಮಸ್ತಿಯೊಂದಿಗೆ ಆನಂದಿಸುತ್ತಿದ್ದಾರೆ. ಆದರೆ ಇದೀಗ ಶಾಲೆ ಆರಂಭವಾಗುವ ಮುನ್ನವೇ ಪೋಷಕರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಅಷ್ಟೇ ಅಲ್ಲದೇ ಬೇಸಿಗೆ ರಜೆಯನ್ನು ಆನಂದಿಸುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಬ್ಯಾಡ್‌ ನ್ಯೂಸ್‌ (School Reopen) ಇದ್ದಾಗಿದೆ. ಪಠ್ಯಪುಸ್ತಕ ಮತ್ತು ಮಕ್ಕಳ ಶುಲ್ಕ ಹೆಚ್ಚಳದ ನಂತರ, ಮಕ್ಕಳ ನೋಟ್‌ಬುಕ್‌ಗಳು, ಕೆಲಸದ ಪುಸ್ತಕಗಳು ಮತ್ತು ಕಾಗದದ ಬೆಲೆಗಳು ಹೆಚ್ಚಾಗಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಪರಿಣಾಮವಾಗಿ, ಕಚ್ಚಾ ಕಾಗದವು ಬರುತ್ತಿಲ್ಲ. ಹೀಗಾಗಿ ಪೇಪರ್ ನೋಟ್ ಬುಕ್ ಗಳಿಗೆ ಬೇಡಿಕೆ ಹೆಚ್ಚಿದ್ದು, ಪಠ್ಯ ಪುಸ್ತಕಗಳ ಬೆಲೆ ಏರಿಕೆ ಜತೆಗೆ ನೋಟ್ ಬುಕ್ , ವರ್ಕ್ ಬುಕ್ , ಪೇಪರ್ ಗಳ ಬೆಲೆ ಶೇ.30-40ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಕಾಗದದ ಕೊರತೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಪಠ್ಯಪುಸ್ತಕಗಳ ಖರೀದಿ ಬೆಲೆಯನ್ನು ಶೇ.25ರಷ್ಟು ಹೆಚ್ಚಿಸಿದೆ. ಈಗ 28 ರೂಪಾಯಿ ಇದ್ದ ನೋಟ್ ಬುಕ್, ವರ್ಕ್ ಬುಕ್ ಪೇಪರ್ ಬೆಲೆ ಶೇ.30ರಷ್ಟು ಏರಿಕೆಯಾಗಿ 40 ರೂಪಾಯಿಗೆ ತಲುಪಿದೆ.

ಸಾಮಾನ್ಯವಾಗಿ ಕರ್ನಾಟಕ ರಾಜ್ಯ ಸರಕಾರಿ ರಜೆಯು ಈ ಕೆಳಗಿನ ಸರಕಾರಿ ಶಾಲೆ, CBSE ಶಾಲೆಗಳು, ICSE ಶಾಲೆಗಳು, ಖಾಸಗಿ ಶಾಲೆಗಳು, ಕಾಲೇಜುಗಳು ಆಯಾ ಶಿಕ್ಷಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮಾಹಿತಿಗಾಗಿ ನಾವು ಕರ್ನಾಟಕ ರಾಜ್ಯ ಸರಕಾರದ ರಜಾದಿನಗಳಲ್ಲಿ 2023 ರ ರಜಾದಿನಗಳನ್ನು ಒದಗಿಸಿದ್ದೇವೆ.

ಇದನ್ನೂ ಓದಿ : ಮೊರಾರ್ಜಿ ದೇಸಾಯಿ ಪರೀಕ್ಷೆಯ ಫಲಿತಾಂಶ 2023 : ಆಯ್ಕೆ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : CBSE 10 – 12 Result : ಶೀಘ್ರದಲ್ಲೇ ಪ್ರಕಟವಾಗಲಿದೆ ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ

ಕೆಲವು ಜಿಲ್ಲೆಗಳು ಸ್ಥಳೀಯ ಹಬ್ಬದ ರಜಾದಿನಗಳನ್ನು ಹೊಂದಿವೆ. ನಿಮ್ಮ ಶಾಲೆ, ಕಾಲೇಜು ಕ್ಯಾಲೆಂಡರ್ ಮತ್ತು ಕರ್ನಾಟಕ ಶಾಲಾ ಶಿಕ್ಷಣದ ಅಧಿಕೃತ ವೆಬ್‌ಸೈಟ್ www.schooleducation.kar.nic.in ಅನ್ನು ಪರಿಶೀಲಿಸಿ ಸಾಮಾನ್ಯವಾಗಿ ಕರ್ನಾಟಕ ರಾಜ್ಯ ಸರಕಾರಿ ರಜೆಯು ಈ ಕೆಳಗಿನ ಸರಕಾರಿ ಶಾಲೆಗಳು, CBSE ಶಾಲೆಗಳು, ICSE ಶಾಲೆಗಳು, ಖಾಸಗಿ ಶಾಲೆಗಳು, ಕಾಲೇಜುಗಳು ಆಯಾ ಶಿಕ್ಷಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಒಳಗೊಂಡಿದೆ.

ಇದನ್ನೂ ಓದಿ : CBSE Board Result 2023 : ಈ ದಿನಾಂಕದಂದು ಸಿಬಿಎಸ್ ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ

School Reopen : Bad news for students and children’s in enjoying summer holiday

Comments are closed.